Перейти к содержимому

ಮೀರಾ ಮಾಧವ | Duet | ಭಕ್ತಿ | Devotional

PrashanthJoshi2023

0:00 / 0:00

ಮೀರಾ ಮಾಧವ | Duet | ಭಕ್ತಿ | Devotional

241 просмотр · 12 дней назад
PrashanthJoshi2023
60 подписчиков
241 просмотр · 12 дней назад
ಮೀರಾ ಮಾಧವ — A musical celebration of Meerabai's eternal devotion and divine love for Lord Krishna. Lyrics, Music and Tune Composition : Prashanth S Joshi Music Orchestration and Video generation : AI assisted. #ನಂದನವನದಲ್ಲಿ ಕವಿತೆ: ನಂದನವನದಲ್ಲಿ ಮೀರಾ ಮಾಧವ ನೀಲಾಕಾಶದಲ್ಲಿ ತುಂಬು ಚಂದಿರ ನಂದನವನದಲ್ಲಿ ಮೀರಾ ಮಾಧವ ನೀಲಾಕಾಶದಲ್ಲಿ ತುಂಬು ಚಂದಿರ ನಂದನವನದಲ್ಲಿ ಮೀರಾ ಮಾಧವ ಬೆಳಕಿನ ಜೊತೆಯಲಿ ಆಡೋ ಕಾಲ ಸಂತಸದ ಹೊನಲಲಿ ಈಜೋ ಕಾಲ ವಸಂತ ರಚಿತ ಉಯ್ಯಾಲೆಯನು ಮೀರಾನುರಾಗವು ತೂಗಿರಲು ರಾಧಾ ರಾಧಾ ರಾಧಾ ಎಂದ ಮಾಧವ ನೀನೇ ನನ್ನ ಜೀವ ಎಂದ ಮಾಧವ ನಂದನವನದಲ್ಲಿ ಮೀರಾ ಮಾಧವ ನೀಲಾಕಾಶದಲ್ಲಿ ತುಂಬು ಚಂದಿರ ನಂದನವನದಲ್ಲಿ ಮೀರಾ ಮಾಧವ ನೀಲಾಕಾಶದಲ್ಲಿ ತುಂಬು ಚಂದಿರ ನಂದನವನದಲ್ಲಿ ಮೀರಾ ಮಾಧವ ಇಂದಿರನು ನಭದಿಂದ ಪುಷ್ಪವೃಷ್ಟಿ ಗೈದ ವಾಯುವು ಸಂಪಿಗೆಯ ಪರಿಮಳ ಪಸರಿಸಿದ ಗಂಧರ್ವ ಕಿನ್ನರರೆಲ್ಲರು ವಿಧ ವಿಧ ಸಂಗೀತ ನುಡಿಸಿದರು ಮೈಮರೆತರು ಮೀರಾ ಮತ್ತು ಮಾಧವ ಮೀರಾ ನನ್ನ ರಾಧಾ ಎಂದ ಮಾಧವ ನಂದನವನದಲ್ಲಿ ಮೀರಾ ಮಾಧವ ನೀಲಾಕಾಶದಲ್ಲಿ ತುಂಬು ಚಂದಿರ ನಂದನವನದಲ್ಲಿ ಮೀರಾ ಮಾಧವ ನೀಲಾಕಾಶದಲ್ಲಿ ತುಂಬು ಚಂದಿರ ನಂದನವನದಲ್ಲಿ ಮೀರಾ ಮಾಧವ #bhaktisong #kannadabhakti #purandaradasaru #purandaradasa #kanakadasaru #kanakadasa #krishnabhajan #meera #vishnubhajan #tseriesbhaktisagar #tseries #mrtmusic #purijagannadh #purijagannath #pandharinath #pandurang #rambhajan #rayaru #spbalasubrahmanyam #vishnuvardhanhits #INRECOCarnaticSongs #saregamacarnaticclassical #tirupatibalaji #rajnikanth #chiranjeevi #kamalhaasan #mohanlal #rajeshkhanna #kishorekumar #mannadey #mohammadrafi #mantralaya_raghavendraswamy #radhakrishna #radheradhe #radharani #meerabai #isckon #harekrishna #hareramaharekrishna #meerakebhajan #Karthikkulalmusicdirector #powerstarpawankalyan #powerstarpawansingh #powerstarpuneethrajkumar #shivrajkumar #sudeep #darshanthoogudeepa #laharimusic #putturnarasimhanayak #sangeethakatti #bhimsenjoshi #balamuralikrishna #kannadamusic #kannada #kannadasongs #kannadadevotionalsongs #rajeshkrishnan #vijayprakash #arjunjanya #dasasahitya #haridasa #newkannadasong #bhajane #meerakrishna #meerakebhajan #kannadamovie #kannadamoviesong #SagarMusicCompany #SRSMediaVisionEntertainment #GaneshVideosOfficial #drrajkumar #vishnuvardhan #ravichandranmovies #vishnuvardhansongs #puneethrajkumar #darshan #darshanhitmovie #dboss #dbossmovies #anantnag #shankarnag