Перейти к содержимому

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಹಾಡುವುದು ಹೇಗೆ ? || Ellaru Maduvudu Hottegagi 🔥

ಸಂಗೀತ ಮನೆ [ Sangeetha Mane ]

0:00 / 0:00

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಹಾಡುವುದು ಹೇಗೆ ? || Ellaru Maduvudu Hottegagi 🔥

73 111 просмотров · 3 года назад
ಸಂಗೀತ ಮನೆ [ Sangeetha Mane ]
528 тыс. подписчиков
73 111 просмотров · 3 года назад
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಹಾಡುವುದು ಹೇಗೆ ? || Ellaru Maduvudu Hottegagi 🔥 For Sponsorship and Business enquiries, Online Class and Live Concert enquiries 👇 sangeethamane1724@gmail.com Kannada Lyrics ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ llPll ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆ ಬೋಧನೆಯ ಮಾಡುವುದು ಹೊಟ್ಟೆಗಾಗಿ ಚಂಡಭಟರಾಗಿ ನಡೆದು ಕತ್ತಿ ಡಾಲು ಕೈಲಿ ಹಿಡಿದು ಖಂಡ ತುಂಡ ಮಾಡುವುದು ಹೊಟ್ಟೆಗಾಗಿ  ll1ll ಅಂಗಡಿ ಮುಂಗಟ್ಟನ್ನ ಹೂಡಿ ವ್ಯಂಗ ಮಾತುಗಳನ್ನ ಅಡಿ ಭಂಗಬಿದ್ದು ಗಳಿಸಿವುದು ಹೊಟ್ಟೆಗಾಗಿ ಕುಂಟೆ ತುದಿಗೆ ಕೊರಡು ಹಾಕಿ ಹೆಂಟೆ ಮಣ್ಣು ಸಮನು ಮಾಡಿ ರಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ll2ll ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳುಮಾಡಿ ಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ ಕೊಟ್ಟ ಹಣವನು ಕುಟ್ಟಿಕೊಂಡು ಕಟ್ಟಿಗೆಯನು ಹೊತ್ತುಕೊಂಡು ಕಷ್ಟ ಮಾಡಿ ಉಣ್ಣುವುದು  ಹೊಟ್ಟೆಗಾಗಿ ll3ll ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ ನಾನ ವೇಷಗಳೆಲ್ಲ ಹೊಟ್ಟೆಗಾಗಿ ಹಳ್ಳದಲಿ ಕುಳಿತುಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡು ಕಳ್ಳತನವ ಮಾಡುವುದು ಹೊಟ್ಟೆಗಾಗಿ ll4ll ಅಂದಣ  ಪಲ್ಲಕ್ಕಿ ಏರಿ ಮಂದಿ - ಮಾರ್ಬಲ ಕೂಡಿ ಚಂದದಿಂದ ಮೆರೆಯುವುದು ಹೊಟ್ಟೆಗಾಗಿ ಉನ್ನತ ಕಾಗಿನೆಲೆಯಾದಿಕೇಶವನಾ ದ್ಯಾನವನ್ನು ಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕಾಗಿ ll5ll Lyrics in English Ellaru maduvudu hottegagi genubattegagi ||pa|| Vedashastra panchangava odikonfu anyarige bodhaneya maduvudu hottegagi genubattegagi ||1|| Chandabataragi nadedu katti dalu kaili hididu Kanda tunda maduvudu hottegagi genubattegagi ||2|| Angadi mungattanna hudi vyanga matugalanna adi bangabiddu galisivudu hottegagi genubattegagi ||3|| Kunte tudige koradu haki hente mannu samanu madi rante hodedu belesuvudu hottegagi genubattegagi ||4|| Belladante matanadi ellarannu marulumadi sullu bogali timbuvudu hottegagi genubattegagi ||5|| Kotta hanavanu kuttikondu kattigeyanu hottukondu kashta madi unnuvudu hottegagi genubattegagi ||6|| Sanyasi jangama jogi jatti monda bairagi nana veshagalella hottegagi genubattegagi ||7|| Halladali kulitukondu kallu donne hididukondu kallatanava maduvudu hottegagi genubattegagi ||8|| Andana pallakki eri mandi marbala kudi chandadinda mereyuvudu hottegagi genubatteggi ||9|| Unnata kagineleyadikeshavana dyanavannu manamutti maduvudu muktigagi anandakagi ||10|| #Ellarumaduvuduhottegagi #Sangeethmane #Howtosingellarumaduvuduhottegagi #Kanakadasarpada #Kannadasongs #Kanakjayantisongs