ಖಡಕ್ ರಾಗಿ ರೊಟ್ಟಿ ಮತ್ತು ಕಡಲೆಕಾಯಿ ಚಟ್ನಿ | Khadak Ragi Rotti & Kadlekayi Chutney | Karnataka Style
Nanna Mane Uta
0:00 / 0:00
ಖಡಕ್ ರಾಗಿ ರೊಟ್ಟಿ ಮತ್ತು ಕಡಲೆಕಾಯಿ ಚಟ್ನಿ | Khadak Ragi Rotti & Kadlekayi Chutney | Karnataka Style
240 просмотров · 12 дней назад
Nanna Mane Uta
87 подписчиков
240 просмотров · 12 дней назад
ಇವತ್ತು ನಮ್ಮ ಮನೆಯಲ್ಲಿ ತುಂಬಾ ರುಚಿಯಾದ ಖಡಕ್ ರಾಗಿ ರೊಟ್ಟಿ ಮತ್ತು ಕಡಲೆಕಾಯಿ ಚಟ್ನಿ ಮಾಡುವ ವಿಧಾನವನ್ನು ತೋರಿಸಿದ್ದೇವೆ. 😋🔥 ಗರಿಗರಿಯಾದ ರಾಗಿ ರೊಟ್ಟಿ ಜೊತೆಗೆ ರುಚಿಯಾದ ಕಡಲೆಕಾಯಿ ಚಟ್ನಿ — ಬೆಳಗಿನ ಉಪಹಾರ ಅಥವಾ ಸಂಜೆ ತಿಂಡಿಗೆ ಸೂಪರ್ ಕಾಂಬಿನೇಷನ್!
ಈ ವಿಡಿಯೋದಲ್ಲಿ ರಾಗಿ ರೊಟ್ಟಿ ಹಿಟ್ಟನ್ನು ತಯಾರಿಸುವ ವಿಧಾನ, ಖಡಕ್ ಆಗಿ ರೊಟ್ಟಿ ಮಾಡುವ ಟಿಪ್ಸ್ ಮತ್ತು ರುಚಿಯಾದ ಕಡಲೆಕಾಯಿ ಚಟ್ನಿ ಮಾಡುವ ಸಂಪೂರ್ಣ ವಿಧಾನವನ್ನು ಸರಳವಾಗಿ ತೋರಿಸಲಾಗಿದೆ.
Grinder Link:https://link.amazon/B0d9dO876
English:
In this video, we are making Khadak Ragi Rotti with Kadlekayi Chutney, a delicious Karnataka-style traditional recipe. Learn how to make crispy and tasty ragi rotti along with flavorful peanut chutney using simple ingredients at home.
If you enjoy Kannada recipes, Karnataka traditional food, healthy breakfast recipes, ragi recipes, millet recipes and homemade chutney recipes, this video is for you. ❤️
👉 ವಿಡಿಯೋ ಇಷ್ಟವಾದರೆ LIKE 👍 | SHARE 🔁 | SUBSCRIBE ❤️ ಮಾಡಿ.
👉 ನಿಮ್ಮ ಅಭಿಪ್ರಾಯವನ್ನು COMMENT ನಲ್ಲಿ ತಿಳಿಸಿ.