Перейти к содержимому

R Ashoka Slams Congress: ದೆಹಲಿ ಕಾಕ್ರೋಚ್ ಪಾರ್ಟಿಗೆ ದುಡ್ಡಿದೆ, ಅಂಗವಿಕಲರಿಗೆ ಇಲ್ವಾ? | Suvarna News

Asianet Suvarna News

0:00 / 0:00

R Ashoka Slams Congress: ದೆಹಲಿ ಕಾಕ್ರೋಚ್ ಪಾರ್ಟಿಗೆ ದುಡ್ಡಿದೆ, ಅಂಗವಿಕಲರಿಗೆ ಇಲ್ವಾ? | Suvarna News

2 126 просмотров · 7 ч назад
Asianet Suvarna News
5,66 млн подписчиков
2 126 просмотров · 7 ч назад
ವಿಶೇಷ ಚೇತನರ 5 ತಿಂಗಳ ಬಾಕಿ ಪಿಂಚಣಿ ಬಿಡುಗಡೆ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಸೇವಾ ಕಾಯಂಗೊಳಿಸುವಿಕೆ ಹಾಗೂ ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ರಾಮನಗರದಿಂದ ಬೆಂಗಳೂರಿಗೆ ಸಾಗುತ್ತಿದ್ದ ಪಾದಯಾತ್ರೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಭಾಗವಹಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಗೆ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಸ್ವತಃ ಸ್ಪಾನ್ಸರ್ ಮಾಡಲು ಹಣವಿದೆ; ಆದರೆ ರಾಜ್ಯದ ಅಸಹಾಯಕ ಅಂಗವಿಕಲರಿಗೆ ಪಿಂಚಣಿ ಕೊಡಲು ಹಣವಿಲ್ಲವೇ?" ಎಂದು ಕಿಡಿಕಾರಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #RAshoka #DKShivakumar #BKHariprasad #CockroachJantaParty #DisabledProtest #KarnatakaPolitics #PensionDelay #RamanagaraPadayatra #suvarnanews #kannadanews #asianetsuvarnanews #kannadaprabha #karnatakanews #karnataka #news Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews