Перейти к содержимому

Tappu Nodade Bandeya || ತಪ್ಪು ನೋಡದೆ ಬಂದೆಯಾ|| Shreeraksha on Vocal and Harmonium || Tabla Shreerashmi

Shanbhog Sisters

0:00 / 0:00

Tappu Nodade Bandeya || ತಪ್ಪು ನೋಡದೆ ಬಂದೆಯಾ|| Shreeraksha on Vocal and Harmonium || Tabla Shreerashmi

30 767 просмотров · 4 года назад
Shanbhog Sisters
22,4 тыс. подписчиков
30 767 просмотров · 4 года назад
ತಪ್ಪು ನೋಡದೆ ಬಂದೆಯಾ ಎನ್ನಯ ತಂದೆ | ಅಪ್ಪ ತಿರು ವೆಂಕಟೇಶ ನಿರ್ದೋಷನೇ || ಪ || ಆಪಾದ ಮೌಳಿ ಎನ್ನೊಳು ಅಘ ಬಹಳ | ಶ್ರೀಪತಿ ಕಾಯ್ದೆಯ ಉದಧಿ ಧೀಯಾ || ೧ || ಜಗದಘಹರನೆಂಬೋ ನಿನ್ನಯ ಬಿರುದು | ತ್ರಿಗುಣಾತೀತನೆ ರಾಮನೇ ಗುಣಧಾಮನೇ || ೨ || ಇನ್ನೆನ್ನ ಕ್ಲೇಶ ಓಡಿಸೋ ಭವ ತಾರಿಸೋ | ಪ್ರಸನ್ನ ವೆಂಕರಮಣಾ ಭಯ ಶಮನಾ || ೩ ||