ಮನೆಮದ್ದುಗಳಿಂದ ಗರ್ಭಧಾರಣೆ ಪರೀಕ್ಷೆ | Pregnancy Test at Home Naturally| Early Pregnancy Symptoms
Being Mom Kannada
0:00 / 0:00
ಮನೆಮದ್ದುಗಳಿಂದ ಗರ್ಭಧಾರಣೆ ಪರೀಕ್ಷೆ | Pregnancy Test at Home Naturally| Early Pregnancy Symptoms
117 535 просмотров · 8 месяцев назад
Being Mom Kannada
14,8 тыс. подписчиков
117 535 просмотров · 8 месяцев назад
ಮನೆಮದ್ದುಗಳಿಂದ ಗರ್ಭಧಾರಣೆ ಪರೀಕ್ಷೆ | Pregnancy Test at Home Naturally
Early Pregnancy Test at Home
ಮನೆಲ್ಲೇ ಗರ್ಭವತಿಯಾಗಿದ್ದೀರಾ ಎಂದು ತಿಳಿದುಕೊಳ್ಳಲು ಸಾಧ್ಯವೇ? 🤔
ಈ ವಿಡಿಯೋದಲ್ಲಿ ನಾವು ಹಳೆಯ ಕಾಲದಿಂದ ನಂಬಲಾಗುತ್ತಿರುವ ಪ್ರೆಗ್ನೆನ್ಸಿ ಪರೀಕ್ಷೆ ಮನೆಮದ್ದುಗಳು ಬಗ್ಗೆ ಮಾಹಿತಿ ನೀಡಿದ್ದೇವೆ.
👉 ಸೋಡಾ,ಸಕ್ಕರೆ, ಟೂತ್‌ಪೇಸ್ಟ್ ಮುಂತಾದವುಗಳಿಂದ ಮಾಡುವ ಪರೀಕ್ಷೆಗಳು
👉 ಇವು ಎಷ್ಟು ನಿಖರ?
👉 ಯಾವಾಗ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಬಳಸಬೇಕು?
👉 ಡಾಕ್ಟರ್ ಬಳಿ ಯಾವಾಗ ಹೋಗಬೇಕು?
⚠️ ಮುಖ್ಯ ಸೂಚನೆ:
ಈ ಮನೆಮದ್ದುಗಳು ವೈದ್ಯಕೀಯ ದೃಷ್ಟಿಯಿಂದ ದೃಢೀಕರಿಸಲ್ಪಟ್ಟಿಲ್ಲ. ಖಚಿತ ಫಲಿತಾಂಶಕ್ಕಾಗಿ Urine Pregnancy Test Kit ಅಥವಾ ವೈದ್ಯರ ಸಲಹೆ ಅತ್ಯಾವಶ್ಯಕ.
ಈ ರೀತಿಯ ಪ್ರೆಗ್ನೆನ್ಸಿ ಕೇರ್, ಬೇಬಿ ಕೇರ್ ಹಾಗೂ ತಾಯಂದಿರ ಉಪಯುಕ್ತ ಮಾಹಿತಿಗಾಗಿ
👉 BeingMom Kannada ಚಾನೆಲ್ subscribe ಮಾಡಿ ❤️
pregnancy test at home
home remedies pregnancy test
early pregnancy symptoms in Kannada
pregnancy test without kit
beingmom kannada
kannada pregnancy tips
pregnancy test naturally
how to know pregnancy at home