Перейти к содержимому

ರಾವಣ ಬಿದ್ದಾಗ... ಗೆಲ್ಲಿಸಿದ್ದು ಕೃಷ್ಣ!! | Ravana | Krishnan Love Story | Uday Mehta | Director Shashank

Chitraloka | ಚಿತ್ರಲೋಕ

0:00 / 0:00

ರಾವಣ ಬಿದ್ದಾಗ... ಗೆಲ್ಲಿಸಿದ್ದು ಕೃಷ್ಣ!! | Ravana | Krishnan Love Story | Uday Mehta | Director Shashank

18 108 просмотров · 2 нед. назад
Chitraloka | ಚಿತ್ರಲೋಕ
608 тыс. подписчиков
18 108 просмотров · 2 нед. назад
‘ಸಿಕ್ಸರ್’ ಮತ್ತು ‘ಮೊಗ್ಗಿನ ಮನಸು’ ಚಿತ್ರಗಳ ಯಶಸ್ಸಿನ ನಂತರ ನಿರ್ದೇಶಕ ಶಶಾಂಕ್ ಅವರಿಗೆ ಸುಮಾರು ಒಂದು ವರ್ಷ ಯಾವುದೇ ಸಿನಿಮಾ ಇರಲಿಲ್ಲ. ಆಗ ನಿರ್ಮಾಪಕ ಉದಯ್ ಮೆಹ್ತಾ ಬಂದು ಸಿನಿಮಾ ಮಾಡುವಂತೆ ಕೇಳಿಕೊಂಡರು. ಹೀಗೆ ಸಿದ್ಧವಾಯಿತು ‘ಕೃಷ್ಣನ್ ಲವ್ ಸ್ಟೋರಿ’ ಸಿನಿಮಾ! ಆದರೆ ಉದಯ್ ಮೆಹ್ತಾ ನಿರ್ಮಾಣದ ‘ರಾವಣ’ ಸಿನಿಮಾ ಸೋತಾಗ ಅವರು ಆತಂಕಗೊಂಡು ‘ಕೃಷ್ಣನ್ ಲವ್ ಸ್ಟೋರಿ’ ಬಿಡುಗಡೆಗೆ ಹಿಂದೇಟು ಹಾಕತೊಡಗಿದರು. ಆಗ ಶಶಾಂಕ್ ಅವರಿಗೆ ಧೈರ್ಯ ತುಂಬಿ ಸಿನಿಮಾ ಬಿಡುಗಡೆ ಮಾಡುವಂತೆ ಪ್ರೋತ್ಸಾಹಿಸಿದರು. ಕೊನೆಗೆ ಬಿಡುಗಡೆಯಾದ ‘ಕೃಷ್ಣನ್ ಲವ್ ಸ್ಟೋರಿ’ ಸೂಪರ್ ಹಿಟ್ ಆಯಿತು! ಈ ಕುತೂಹಲಕಾರಿ ಸಿನಿಮಾ ಹಿಂದಿನ ಕಥೆಯನ್ನು ನಿರ್ದೇಶಕ ಶಶಾಂಕ್ ಅವರು ಚಿತ್ರಲೋಕ ಸಂಪಾದಕ ಕೆ. ಎಂ. ವೀರೇಶ್ ಅವರೊಂದಿಗೆ ಹಂಚಿಕೊಂಡಿದ್ದಾರೆ. 📺 ಕನ್ನಡ ಚಿತ್ರರಂಗದ ವಿಶೇಷ ಸಂದರ್ಶನಗಳು, ತಾರೆಯರ ಅಪರೂಪದ ನೆನಪುಗಳು, ಸಿನಿಮಾ ಸುದ್ದಿಗಳು ಮತ್ತು ಚಿತ್ರರಂಗದ ಇತಿಹಾಸಕ್ಕಾಗಿ Chitraloka YouTube ಚಾನೆಲ್‌ ಅನ್ನು Subscribe ಮಾಡಿ. Click here to Subscribe to Channel:    / chitraloka   Chitraloka – ಕನ್ನಡ ಚಿತ್ರರಂಗದ ನಂಬಿಕೆಯ ಧ್ವನಿ Since 2000 #Yash #RadhikaPandit #DirectorShashank #YashLoveStory #KannadaCinema #Sandalwood #Chitraloka #kmveeresh #KrishnanLoveStory #Shashank #UdayMehta #Ravana #MogginaManasu #Sixer #AjaiRao #RadhikaPandit #LoveStoryMovies #ProducerUdayaMehta #KannadaCinema #Sandalwood #KannadaFilmIndustry #KannadaMovieHistory #KannadaDirector #KannadaProducer #KannadaMovies #SuperHitMovie #ShashankDirector #UdayMehtaProducer #Chitraloka #KMVeeresh #KannadaCinemaNews #SandalwoodStories #FilmBehindTheScenes #KannadaFilmDirector #KrishnaLoveStory #KannadaEntertainment #FilmSuccessStory