Перейти к содержимому

ಮುಂಗಾರು ಮಳೆ 2 ಆದಮೇಲೆ Krishnan Love Story 2 ಮಾಡಿದ್ದೇಕೆ? | Krishnan Love Story 2 | Director Shashank

Chitraloka | ಚಿತ್ರಲೋಕ

0:00 / 0:00

ಮುಂಗಾರು ಮಳೆ 2 ಆದಮೇಲೆ Krishnan Love Story 2 ಮಾಡಿದ್ದೇಕೆ? | Krishnan Love Story 2 | Director Shashank

9 059 просмотров · 1 дн. назад
Chitraloka | ಚಿತ್ರಲೋಕ
607 тыс. подписчиков
9 059 просмотров · 1 дн. назад
16 ವರ್ಷಗಳ ನಂತರ ‘ಕೃಷ್ಣನ್ ಲವ್ ಸ್ಟೋರಿ 2’ ಸಿನಿಮಾ ಶುರುವಾಗಿದ್ದು ಹೇಗೆ? ಗೀತಾ ಕ್ಯಾರೆಕ್ಟರ್ ಮುಗಿದ ಮೇಲೆ ಕೃಷ್ಣನ ಬದುಕಿನಲ್ಲಿ ಏನಾಯಿತು? ನಿರ್ದೇಶಕ ಶಶಾಂಕ್ ಅವರು ಚಿತ್ರಲೋಕ ಜೊತೆಗಿನ ಈ ವಿಶೇಷ ಸಂದರ್ಶನದಲ್ಲಿ 'ಕೃಷ್ಣನ್ ಲವ್ ಸ್ಟೋರಿ' ಮುಂದುವರಿಕೆಯ ಅಸಲಿ ಕಥೆ, 16 ವರ್ಷಗಳ ಟೈಮ್‌ಲೈನ್‌ ಮತ್ತು ಅಜಯ್ ರಾವ್ ಜೊತೆಗಿನ ಪ್ರಾಜೆಕ್ಟ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಪೂರ್ತಿ ವಿಡಿಯೋ ನೋಡಿ! ಮುಂಗಾರು ಮಳೆ 2 ಆದಮೇಲೆ Krishnan Love Story 2 ಮಾಡಿದ್ದೇಕೆ? Director Shashank opens up exclusively to Chitraloka about making "Krishnan Love Story 2". Watch him reveal the core storyline 16 years after Geetha's tragedy, why this story haunted him for years, and how the sequel took shape with Ajay Rao. ಸಂಪೂರ್ಣ ಸಂದರ್ಶನವನ್ನು ವೀಕ್ಷಿಸಿ. ಕನ್ನಡ ಚಿತ್ರರಂಗದ ಇಂತಹ ಅಪರೂಪದ ಸಿನಿಮಾ ಕಥೆಗಳಿಗಾಗಿ ಚಿತ್ರಲೋಕ ಚಾನೆಲ್‌ ಅನ್ನು Subscribe ಮಾಡಿ. Subscribe to Chitraloka for exclusive Sandalwood interviews, movie updates, and insider stories: 👉 YouTube:    / @chitraloka   👉 Twitter / X: https://x.com/chitraloka 👉 Facebook:   / chitraloka   Chitraloka – ಕನ್ನಡ ಚಿತ್ರರಂಗದ ನಂಬಿಕೆಯ ಧ್ವನಿ Since 2000 #KrishnanLoveStory2 #DirectorShashank #AjayRao #Chitraloka #KannadaCinema #KFI #RadhikaPandit #KannadaMovies