Bengaluru/majestic/ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಉತ್ತರ ಕರ್ನಾಟಕ ಜನರಿಗೆ ಬೆಲೆ ಇಲ್ಲ ಪೂರ್ತಿ ವಿಡಿಯೋ ನೋಡಿ.
Nandu na nimma bandhu
0:00 / 0:00
Bengaluru/majestic/ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಉತ್ತರ ಕರ್ನಾಟಕ ಜನರಿಗೆ ಬೆಲೆ ಇಲ್ಲ ಪೂರ್ತಿ ವಿಡಿಯೋ ನೋಡಿ.
21 просмотр · 2 ч назад
Nandu na nimma bandhu
4,31 тыс. подписчиков
21 просмотр · 2 ч назад
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಜನರನ್ನು ಕಂಡರೆ ಬೇರೆ ದೇಶದಿಂದ ಬಂದ ಹಾಗೆ ನೋಡುತ್ತಾರೆ ಇಲ್ಲಿ (ತಮಿಳು, ತೆಲುಗು, ಹಿಂದಿ ,ಮಲಯಾಳಂ) ಭಾಷೆ ಮಾತನಾಡುವವರಿಗೆ ಇರುವ ಬೆಲೆ ಉತ್ತರ ಕರ್ನಾಟಕ ಭಾಗದ ಭಾಷೆ ಮಾತನಾಡುವವರಿಗೆ ಇಲ್ಲ ಇದಕ್ಕೆಲ್ಲ ಯಾರು ಹೊಣೆ ಹೇಳಿ ಕನ್ನಡಿಗರೇ ಇನ್ನು ಮುಂದೆ ದಯವಿಟ್ಟು ಒಂದಾಗಿ ಇಲ್ಲದಿದ್ದರೆ ಪರರಾಜ್ಯದವರು ನಿಮ್ಮನ್ನು ಸರ್ವನಾಶ ಮಾಡುತ್ತಾರೆ ದಯವಿಟ್ಟು ವಿಡಿಯೋ ಪೂರ್ತಿ ನೋಡಿ. ಜೈ ಕರ್ನಾಟಕ ಜೈ ಉತ್ತರ ಕರ್ನಾಟಕ ಜೈ ಭಾರತ. 🫵💪🙏