Перейти к содержимому

ಓ ದಾರಿಗನೇ ಪ್ರಿಯ ನೇಹಿಗನೇ | ಗೀತಭಾರತಿ

Samvada ಸಂವಾದ

0:00 / 0:00

ಓ ದಾರಿಗನೇ ಪ್ರಿಯ ನೇಹಿಗನೇ | ಗೀತಭಾರತಿ

34 642 просмотра · 5 л. назад
Samvada ಸಂವಾದ
752 тыс. подписчиков
34 642 просмотра · 5 л. назад
ಓ ದಾರಿಗನೇ ಪ್ರಿಯ ನೇಹಿಗನೇ | ಗೀತಭಾರತಿ ------------------------------------------------------------------------ ಓ ದಾರಿಗನೇ ಪ್ರಿಯ ನೇಹಿಗನೇ ಗೈಯುವ ಬಾ ನವಯುಗ ನಿರ್ಮಾಣ ಸಮಾಜದೇವತೆಗರ್ಪಿತವಾಗಲಿ ನಮ್ಮೆಲ್ಲ ತನು ಮನ ಧನ ಪ್ರಾಣ ||ಪ|| ಹಿಡಿಕೂಳಿನ ಬರಿಗೋಳಿನ ಬಾಳಿಗೆ ಮಾರುವೆಯಾ ತನುಮನವನು ಗೆಳೆಯಾ ಪಶುಬಲದಿದಿರಿಗೆ ಅಡಿಯಾಳಾಗುತ ಮರೆಯುವೆಯಾ ಮಾನವ್ಯದ ಗುರಿಯಾ? ||೧|| ಭ್ರಮೆಯನು ಕೊಡವಿಕೊ ಕಣ್ತೆರೆದರಿತುಕೊ ಮಾನವ ಜೀವನದನಂತ ಮಹಿಮೆ ಬಿಸಿಯಾರುವ ಮೊದಲೇ ಜಗವರಿಯಲಿ ನಿನ್ನಯ ಪವಿತ್ರ ರಕ್ತದ ಹಿರಿಮೆ ||೨|| ಇಚ್ಚಾಶಕ್ತಿಯು ಭೂಮವನಪ್ಪಲಿ ಮೋಹದ ಭೋಗದ ಕನಸನು ಮುರಿದು ಹೃದಯದ ಹಕ್ಕಿಯು ಆಗಸವಾಳಲಿ ಸೋಗಿನ ಸೊಬಗಿನ ಪೊರೆಯನು ಹರಿದು ||೩|| ಬಾಳೆಲ್ಲವು ಮುಡುಪಾಗಿಡು ವೀರನೆ ದಿನದಿನವೂ ಹೊಸ ಹೊಸ ಸಾಹಸಕೆ ಧ್ಯೇಯದ ಆ ಆನಂದದಿ ವಿಹರಿಸು ಹರಡಲಿ ಚಿರಕೀರ್ತಿಯು ಯುಗ ಯುಗಕೆ ||೪|| Visit us at ►YOUTUBE:    / samvadk   ►INSTAGRAM : https://instagram.com/samvada_?igshid... ►TWITTER : https://twitter.com/VSKKarnataka?s=09 ►FACEBOOK :  / samvada   ►WEBSITE : https://samvada.org/ #samvada