Sampath Shetty | ಹೊತ್ತಿನ ತುತ್ತಿಗೂ ಪರದಾಡಿದ ಯುವಕ ಇಂದು ಕೋಟಿ ಒಡೆಯ | ಇದು ಹೃದಯ ಶ್ರೀಮಂತನ ಕಥೆ | YASHOGATHE
News Next
0:00 / 0:00
Sampath Shetty | ಹೊತ್ತಿನ ತುತ್ತಿಗೂ ಪರದಾಡಿದ ಯುವಕ ಇಂದು ಕೋಟಿ ಒಡೆಯ | ಇದು ಹೃದಯ ಶ್ರೀಮಂತನ ಕಥೆ | YASHOGATHE
17 246 просмотров · 2 месяца назад
News Next
11,4 тыс. подписчиков
17 246 просмотров · 2 месяца назад
YASHOGATHE EP-01 #Sampath Shetty #SKPCashews #SKP | | ಹೊತ್ತಿನ ತುತ್ತಿಗೂ ಪರದಾಡಿದ ಯುವಕ ಇಂದು ಕೋಟಿ ಒಡೆಯ |ಸಂಪತ್ ಶೆಟ್ಟಿ ಎನ್ನುವ ಹೃದಯ ಶ್ರೀಮಂತನ ಜೀವನ ಕಥನ | Sampath Shetty |
ಪ್ರತಿ ಯಶಸ್ಸಿನ ಹಿಂದೆ ಒಂದು ಸ್ಫೂರ್ತಿದಾಯಕ ಕಥೆ ಇರುತ್ತದೆ. ಅಂತಹ ಜೀವನ ಪಯಣ, ಎದುರಿಸಿದ ಸವಾಲುಗಳು, ಸೋಲು-ಗೆಲುವಿನ ಅನುಭವಗಳು ಹಾಗೂ ಯಶಸ್ಸಿನ ಗುಟ್ಟುಗಳನ್ನು ಈ ವಿಶೇಷ "ಯಶೋಗಾಥೆ" ಸಂದರ್ಶನದಲ್ಲಿ ತಿಳಿದುಕೊಳ್ಳಿ.
Watch : ಕೇವಲ 50 ಸಾವಿರ ರೂಪಾಯಿಯಲ್ಲಿ ನೂರಾರು ಕೋಟಿ ಸಾಮ್ರಾಜ್ಯ | YASHOGATHE - • ಕೇವಲ 50 ಸಾವಿರ ರೂಪಾಯಿಯಲ್ಲಿ ನೂರಾರು ಕೋಟಿ ಸಾಮ್...
ಈ ಸಂದರ್ಶನದಲ್ಲಿ ಅತಿಥಿಯ ಜೀವನದ ಅಪರೂಪದ ಕ್ಷಣಗಳು, ವೃತ್ತಿ ಜೀವನದ ಏಳುಬೀಳುಗಳು, ಕುಟುಂಬದ ಬೆಂಬಲ, ಕಠಿಣ ಪರಿಶ್ರಮ ಮತ್ತು ಯುವಕರಿಗೆ ನೀಡುವ ಪ್ರೇರಣಾದಾಯಕ ಸಂದೇಶಗಳ ಕುರಿತು ಮನಮುಟ್ಟುವ ಮಾತುಕತೆ ನಡೆಯಲಿದೆ.
ಈ ವಿಡಿಯೋ ನಿಮಗೆ ಇಷ್ಟವಾದರೆ Like 👍, Share 📤 ಮತ್ತು Subscribe 🔔 ಮಾಡಲು ಮರೆಯಬೇಡಿ.
#ಯಶೋಗಾಥೆ #Yashogathe #Interview #Inspiration #SuccessStory #MotivationalInterview #KannadaInterview #NewsNext #Kannada #LifeJourney #Entrepreneur #BusinessStory #Motivation #srikrishnaprasadcashws #sampathshetty #exclusiveinterview #kannadanews #kundapura #vandaru #SKP #SKPPVTLTD #krishnaprasad #udupi #samapthshettyinterview