Перейти к содержимому

Mysore Traffic ನಲ್ಲಿ Bike ಓಡಿಸೋದು ಒಂದು Game | Daily observation .

IronHorse

0:00 / 0:00

Mysore Traffic ನಲ್ಲಿ Bike ಓಡಿಸೋದು ಒಂದು Game | Daily observation .

18 просмотров · 2 недели назад
IronHorse
14 подписчиков
18 просмотров · 2 недели назад
ಮೈಸೂರು ರಸ್ತೆಯಲ್ಲಿ ಒಂದು ಸುತ್ತು. ಗುಂಡಿ, traffic, ನನ್ನ bikes — ಮನಸಲ್ಲಿ ಬಂದಿದ್ದೆಲ್ಲ ಮಾತಾಡಿದೆ. ದೊಡ್ಡ plan ಇಲ್ಲ, script ಇಲ್ಲ. ಬರೀ ಬೈಕ್ ಮತ್ತು ಮಾತು. ನಿಮ್ಮ ಏರಿಯಾದಲ್ಲಿ ಯಾವ ರಸ್ತೆ ಅತೀ ಕೆಟ್ಟದು? ಕಾಮೆಂಟಲ್ಲಿ ಹೇಳಿ. ⏱️ 0:00 ಶುರು | [:] ಗುಂಡಿ ಕಥೆ | [:] Traffic | [:] ನನ್ನ Bikes | [:] Highway ⚠️ ಹೆಲ್ಮೆಟ್ ಹಾಕಿ, ಸಾವಧಾನವಾಗಿ ಓಡಿಸಿ. DJI Action 4 · #kannadavlogs #kannadamotovlogger