Electric vs petrol : 1 ವರ್ಷದಲ್ಲಿ ಎಷ್ಟು ದುಡ್ಡು ಉಳಿಯುತ್ತೆ?
IronHorse
0:00 / 0:00
Electric vs petrol : 1 ವರ್ಷದಲ್ಲಿ ಎಷ್ಟು ದುಡ್ಡು ಉಳಿಯುತ್ತೆ?
68 просмотров · 2 дн. назад
IronHorse
20 подписчиков
68 просмотров · 2 дн. назад
EV vs PETROL — ಯಾವುದು ನಿಜವಾಗಲೂ CHEAPER? 🤔
ಎಲ್ಲರೂ ಹೇಳ್ತಾರೆ "EV ತಗೊಳ್ಳಿ, ದುಡ್ಡು ಉಳಿಯುತ್ತೆ" ಅಂತ. ಆದ್ರೆ ನಿಜವಾಗಿ ಎಷ್ಟು ಉಳಿಯುತ್ತೆ?
ಈ video ನಲ್ಲಿ ನಾನು ಪೂರ್ತಿ ಲೆಕ್ಕ ಹಾಕಿದೀನಿ — petrol scooter/bike vs electric scooter/bike. Charging cost, petrol cost, service cost, ಎಲ್ಲಾ ಸೇರಿಸಿ 1 ವರ್ಷದ ನಿಜವಾದ ಖರ್ಚು ಎಷ್ಟು ಅಂತ ನೋಡೋಣ.
ಉತ್ತರ ನಿಮಗೆ ಸ್ವಲ್ಪ surprise ಆಗಬಹುದು 😅
ನೀವು ಏನ್ ಅಂತೀರಾ? EV ನಾ ಪೆಟ್ರೋಲ್ ನಾ? Comment ನಲ್ಲಿ ಹೇಳಿ
Video ಇಷ್ಟ ಆದ್ರೆ LIKE ಮಾಡಿ, ಹೊಸ ವೀಡಿಯೋಗಳಿಗೆ SUBSCRIBE ಮಾಡಿ
🏍️ ನನ್ನ gear ಮತ್ತು camera:
Camera — DJI Action 4
#electricscooter #kannadavlogs #motovlog