Перейти к содержимому

Priyank Kharge Vs HD Kumaraswamy | ಬಾಗೇಪಲ್ಲಿಯ ಪ್ರಶಾಂತ್ ಯಾರು? ರಾಜಕೀಯದಲ್ಲಿ ಸಂಚಲನ Bagepalli Prashanth

TV5 Kannada

0:00 / 0:00

Priyank Kharge Vs HD Kumaraswamy | ಬಾಗೇಪಲ್ಲಿಯ ಪ್ರಶಾಂತ್ ಯಾರು? ರಾಜಕೀಯದಲ್ಲಿ ಸಂಚಲನ Bagepalli Prashanth

5 188 просмотров · 14 часов назад
TV5 Kannada
2,73 млн подписчиков
5 188 просмотров · 14 часов назад
Priyank Kharge Vs HD Kumaraswamy | ಬಾಗೇಪಲ್ಲಿಯ ಪ್ರಶಾಂತ್ ಯಾರು?ರಾಜ್ಯ ರಾಜಕೀಯದಲ್ಲಿ ಸಂಚಲನ Bagepalli Prashanth | Sting Operation Row ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ವಿವಾದದ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸ್ಫೋಟಕ ಸುದ್ಧಿಗೋಷ್ಠಿ ನಡೆಸಿ ಅಸಲಿ ಸೂತ್ರಧಾರಿಯ ಮುಖವಾಡ ಕಳಚಿದ್ದಾರೆ. ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ನಡೆಸಿದ ವ್ಯಕ್ತಿ ಬೇರಾರೂ ಅಲ್ಲ, ಬಾಗೇಪಲ್ಲಿ ಮೂಲದ ಪ್ರಶಾಂತ್ ಎಂಬ ರೌಡಿಶೀಟರ್ ಎಂದು ಗಂಭೀರ ಆರೋಪ ಮಾಡಿರುವ ಹೆಚ್‌ಡಿಕೆ, ಆ ವ್ಯಕ್ತಿಯ ಫೋಟೋವನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಪ್ರಮುಖ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಆ ರೌಡಿಶೀಟರ್ ಅಪ್ಪಿಕೊಂಡು ನಿಂತಿರುವ ಫೋಟೋವನ್ನು ಪ್ರದರ್ಶಿಸಿದ ಕುಮಾರಸ್ವಾಮಿ, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನನ್ನ ಹಾಗೂ ನನ್ನ ಕಾರ್ಯಕರ್ತರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ತನಿಖೆ ಮಾಡಿಸುತ್ತೇವೆ ಎನ್ನುತ್ತಿರುವವರೇ ಇದರ ಹಿಂದೆ ಇದ್ದಾರೆ ಎಂದು ಕಿಡಿಕಾರಿದ ಅವರು, ಅಸಲಿ '420'ಗಳು ಇಂದು ವಿಧಾನಸೌಧದಲ್ಲಿ ಕುಳಿತಿದ್ದಾರೆ ಎಂದು ಗುಡುಗಿದ್ದಾರೆ. ಅಧಿಕಾರವಿದೆ ಎಂದು ಯಾರ ಕುಟುಂಬವನ್ನಾದರೂ ಹಾಳು ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ ಹೆಚ್‌ಡಿಕೆ, ಮೊದಲು ಗೃಹ ಸಚಿವರು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ನಾಲಗೆಗೆ ಲಗಾಮು ಹಾಕಿ ಮಾತನಾಡಲಿ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. Union Minister H.D. Kumaraswamy has blown the lid off the ongoing sting operation controversy in Karnataka by revealing the identity and photographs of the alleged mastermind behind the row. Addressing a press meet, Kumaraswamy exposed a history-sheeter named Prashanth from Bagepalle as the key operative who executed the sting, displaying photographic evidence showing the individual embracing Congress leader Randeep Singh Surjewala. Accusing the ruling establishment of orchestrating a malicious plot to frame him and his party workers, HDK stated that the real fraudsters are sitting inside the Vidhana Soudha. Slamming Minister Priyank Kharge and the state government over threats of investigation, Kumaraswamy warned leaders to watch their words and questioned if having political power gives them the right to ruin families. #PriyankKharge #HDKumaraswamy #StingOperation #PrashanthBagepalli #RandeepSurjewala #PriyankKharge #PoliceCommissionerOffice #HDKProtest #SeemantKumarSingh #BengaluruPolice #KarnatakaPolitics #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬