ಭಯದಿಂದಲೇ ಪೂಜೆ ಮಾಡಿಸುತ್ತಾರಾ?ಸ್ಫೋಟಕ ಆರೋಪ!
Vachana TV
0:00 / 0:00
ಭಯದಿಂದಲೇ ಪೂಜೆ ಮಾಡಿಸುತ್ತಾರಾ?ಸ್ಫೋಟಕ ಆರೋಪ!
5 013 просмотров · 2 дн. назад
Vachana TV
24,8 тыс. подписчиков
5 013 просмотров · 2 дн. назад
"ಅರಿವಿಲ್ಲದ ಕತ್ತಲೆಯಲ್ಲಿ ಭಯ ಹುಟ್ಟುತ್ತೆ – ಆ ಭಯವನ್ನೇ ಅವರು ಮಾನಿಟೈಸ್ ಮಾಡಿಕೊಂಡರು!"
"ಇಷ್ಟಲಿಂಗ ಶಿವಯೋಗ ಸುಲಭ ಅಲ್ಲ – ಇದು ನಿಮ್ಮ ಎಲ್ಲ ಕಂಡೀಷನಿಂಗ್ ಕಳೆದುಕೊಳ್ಳುವ 'ಲೂಸಿಂಗ್ ಬಿಸಿನೆಸ್'!"
ಓಶೋ ಓದುತ್ತಾ ಓದುತ್ತಾ ಬಸವಣ್ಣ-ಅಲ್ಲಮರ ಕಡೆ ಬಂದ ಐಟಿ ಯುವಕನ ದಿಟ್ಟ, ವಿಭಿನ್ನ ಸಂವಾದ!
ಐಟಿ ಕ್ಷೇತ್ರದ ಯುವ ಸಾಧಕ ನಿತಿನ್ [ಉಪನಾಮ] ಅವರೊಂದಿಗೆ ವಚನ ಟಿವಿಯ ವಿಶೇಷ ಸಂವಾದ.
ಟೆಕ್ನಾಲಜಿ ಬೆಳೆದರೂ ಮನುಷ್ಯನ ಅರಿವು ಯಾಕೆ ಬೆಳೆದಿಲ್ಲ? ವ್ಯಸನಗಳು ಯಾಕೆ ಹೆಚ್ಚಾಗ್ತಿವೆ? – ಯುವ ದೃಷ್ಟಿಯ ಉತ್ತರ.
"ಕಳಬೇಡ ಕೊಲಬೇಡ", "ಕಾಯಕವೇ ಕೈಲಾಸ", "ಪ್ರಸಾದ", "ಜಂಗಮ" – ವಚನಗಳಿಗೆ ಅನುಭವದ ಆಧಾರದ ಹೊಸ ಅರ್ಥ.
ವೈದಿಕರ ಶ್ರೇಷ್ಠತೆ ವ್ಯಸನ, ಅನುಭವ ಮಂಟಪದ ಕುರಿತ ವಾದಗಳು ಮತ್ತು ಲಿಂಗಾಯತ-ವೀರಶೈವ ಅಸ್ತಿತ್ವದ ಪ್ರಶ್ನೆಗೆ ನೇರ ಉತ್ತರ.
ಇಷ್ಟಲಿಂಗ ಶಿವಯೋಗವನ್ನು ಯುವಜನರಿಗೆ ತಲುಪಿಸಲು ಸೋಶಿಯಲ್ ಮೀಡಿಯಾ, ರೀಲ್ಸ್, ಮನೆಮನೆಯ ಪ್ರಯೋಗ – ಹೊಸ ದಾರಿ.
ಜೆನ್ Z ಯುವಕರು ಮತ್ತು ಅವರ ಪೋಷಕರು ಒಟ್ಟಿಗೆ ನೋಡಬೇಕಾದ ವಿಡಿಯೋ!
0:00 – "ಭಯದಲ್ಲೇ ನಡೀತಿದೆ ಎಲ್ಲಾ!" – ಪ್ರೋಮೋ
2:50 – ಓಶೋ ಮೂಲಕ ಲಿಂಗಾಯತ ತತ್ವಕ್ಕೆ ಬಂದ ಯುವಕ
4:28 – "ಕಾಯಕವೇ ಕೈಲಾಸ ಅಂದ್ರೆ Work is Worship ಅಲ್ಲ!"
10:24 – ಭಯವನ್ನು ಮಾನಿಟೈಸ್ ಮಾಡಿದ ವ್ಯವಸ್ಥೆ
13:00 – ವ್ಯಸನ, ಡ್ರಗ್ಸ್ ಯಾಕೆ ಹೆಚ್ಚುತ್ತಿವೆ?
16:00 – "ಬಸವಣ್ಣ, ಬುದ್ಧನ ಅವಶ್ಯಕತೆ ಸೃಷ್ಟಿಸಿದ್ದೇ ವೈದಿಕರು"
17:08 – ಆದಿಮಾನವ, ಹರಪ್ಪ, ಆರ್ಯರು & ಮನುವಿನ ವರ್ಣಾಶ್ರಮ
26:16 – ಇಷ್ಟಲಿಂಗ ಶಿವಯೋಗ = "ಎಲ್ಲ ಕಳೆದುಕೊಳ್ಳುವ ಬಿಸಿನೆಸ್"
31:06 – ನಾನ್‌ವೆಜ್ ತಿನ್ನುವವರೂ ಶಿವಯೋಗ ಮಾಡಬಹುದೇ?
39:04 – "ಅನುಭವ ಮಂಟಪ ಮೊದಲೇ ಇತ್ತು" ವಾದಕ್ಕೆ ಉತ್ತರ | ಅಸ್ತಿತ್ವದ ಭಯ
Social Media
Youtube : / @vachanatvkannada
Instagram : / vachanatvkannada
Facebook : https://www.facebook.com/profile.php?...
ವಚನ TV ಬಗ್ಗೆ | About Vachana TV Kannada
ವಚನ TV ಕನ್ನಡ ನಾಡಿನ ಶರಣ ಸಂಸ್ಕೃತಿ, ಬಸವ ತತ್ವ, ವಚನ ಸಾಹಿತ್ಯ ಮತ್ತು ಲಿಂಗಾಯತ ದರ್ಶನದ ಅಮೂಲ್ಯ ಸಂದೇಶಗಳನ್ನು ಆಧುನಿಕ ಜಗತ್ತಿಗೆ ತಲುಪಿಸುವ ಉದ್ದೇಶದಿಂದ ನಿರ್ಮಿತವಾದ ಜ್ಞಾನ ವೇದಿಕೆ.
12ನೇ ಶತಮಾನದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ ಹಾಗೂ ಇತರ ಶರಣರ ವಚನಗಳಲ್ಲಿ ಅಡಕವಾಗಿರುವ ಜೀವನ ಮೌಲ್ಯಗಳು, ಸಾಮಾಜಿಕ ಚಿಂತನೆ, ವೈಜ್ಞಾನಿಕ ದೃಷ್ಟಿಕೋನ ಮತ್ತು ಆಧ್ಯಾತ್ಮಿಕ ಅನುಭವಗಳನ್ನು ಸರಳ ಹಾಗೂ ಪ್ರಾಯೋಗಿಕ ರೀತಿಯಲ್ಲಿ ಜನರಿಗೆ ತಲುಪಿಸುವುದು ನಮ್ಮ ಧ್ಯೇಯ. ವಚನ TV ಕೇವಲ ಒಂದು ಮಾಧ್ಯಮವಲ್ಲ; ಇದು ಶರಣರ ಜ್ಞಾನ, ವಿಚಾರ ಮತ್ತು ಅನುಭವಗಳನ್ನು ಮುಂದಿನ ಪೀಳಿಗೆಗೆ ಸಂಪರ್ಕಿಸುವ ಸೇತುವೆಯಾಗಿದೆ.
"ವಚನದಿಂದ ವಿಚಾರ, ವಿಚಾರದಿಂದ ಆಚಾರ, ಆಚಾರದಿಂದ ಸುಂದರ ಸಮಾಜ"
ಶರಣ ಸಾಹಿತ್ಯ, ಬಸವ ತತ್ವ ಮತ್ತು ಲಿಂಗಾಯತ ದರ್ಶನದ ಅಧ್ಯಯನಕ್ಕಾಗಿ ನಮ್ಮೊಂದಿಗೆ ಕೈಜೋಡಿಸಿ.
ಶರಣು ಶರಣಾರ್ಥಿ | Sharanu Sharanaarthi
#VachanaTV #VachanaTVKannada #IshtalingaShivayoga #Ishtalinga #Shivayoga #Basavanna #AllamaPrabhu #LingayatDharma #BasavaTattva #Osho #GenZ #YouthSpirituality #Meditation #Awareness #KayakaveKailasa #AnubhavaMantapa #Vachana #Sharana #Vaidika #Addiction #Consciousness #KannadaPodcast #KannadaInterview