"ಶರಣರ ಸೇವೆಗೆ ಬದುಕಿದೆವು, ಕಾರು ಪುಡಿಯಾಯ್ತು – ಆದರೆ ನಾನು, ನನ್ನ ಹೆಂಡತಿ, ಮಗಳು ಮೂವರಿಗೂ ಏನೂ ಆಗಲಿಲ್ಲ
Vachana TV
0:00 / 0:00
"ಶರಣರ ಸೇವೆಗೆ ಬದುಕಿದೆವು, ಕಾರು ಪುಡಿಯಾಯ್ತು – ಆದರೆ ನಾನು, ನನ್ನ ಹೆಂಡತಿ, ಮಗಳು ಮೂವರಿಗೂ ಏನೂ ಆಗಲಿಲ್ಲ
1 348 просмотров · 5 ч назад
Vachana TV
24,8 тыс. подписчиков
1 348 просмотров · 5 ч назад
ಮೈಸೂರಿನ "ಶರಣು ವಿಶ್ವ ವಚನ ಫೌಂಡೇಶನ್" ಸಂಸ್ಥಾಪಕ ಹಾಗೂ ಶಿಕ್ಷಕರಾದ ವಚನ ಕುಮಾರಸ್ವಾಮಿ ಅವರೊಂದಿಗೆ ಪ್ರೊ. ಸಿದ್ದು ಯಾಪಲಪರವಿ ಅವರ ವಿಶೇಷ ಸಂವಾದ.
ಬೆಳಗ್ಗೆ ಏಳುವುದರಿಂದ ಊಟದವರೆಗೆ, ಓದಿನ ಏಕಾಗ್ರತೆಯಿಂದ ಮನೆಯ ಜಗಳದವರೆಗೆ – ದಿನನಿತ್ಯದ ಬದುಕಿಗೆ ವಚನಗಳನ್ನು ಅಳವಡಿಸುವ ಸರಳ ದಾರಿ.
13 ಭಾಷೆಗಳಲ್ಲಿ "ಶರಣು ದಿನಚರಿ", ಬಸವ ಭಾನು ಸಂಚಿಕೆ, 165 ಸಂಚಿಕೆಗಳ "ತಟ್ಟಂತ ಉತ್ತರಿಸಿ" ಆನ್‌ಲೈನ್ ರಸಪ್ರಶ್ನೆ.
ವಚನ ಗಾಯನ, ಭರತನಾಟ್ಯ, ನಾಟಕ, ರಸಪ್ರಶ್ನೆ – ಮಕ್ಕಳಲ್ಲಿ ವಚನ ಆಸಕ್ತಿ ಬೆಳೆಸುವ ಹೊಸ ಮಾದರಿಗಳು.
ಗುರುಮಲ್ಲೇಶ್ವರ, ಮಲೆ ಮಹದೇಶ್ವರ, ಕೆಂಡಗಣ್ಣ ಸ್ವಾಮಿಗಳ ಸಾಕ್ಷ್ಯಚಿತ್ರಗಳ ಹಿಂದಿನ ಸಂಶೋಧನೆ.
ಪೋಷಕರು, ಶಿಕ್ಷಕರು ಮತ್ತು ಬಸವತತ್ವ ಪ್ರೇಮಿಗಳು ತಪ್ಪದೆ ನೋಡಬೇಕಾದ ವಿಡಿಯೋ!
0:00 – "ಬಸವಣ್ಣನನ್ನೇ ಬಿಡಲಿಲ್ಲ, ನಮ್ಮನ್ನು ಬಿಡ್ತಾರಾ?" – ಪ್ರೋಮೋ
2:24 – ರೀಲ್ಸ್ ಕಾಲದಲ್ಲಿ ವಚನ: ದಿನಚರಿ ವಚನದಿಂದ ಆರಂಭವಾಗಲಿ
7:34 – ಮನೆಯ ಜಗಳಕ್ಕೆ ಅಕ್ಕನ ವಚನದ ಮೌನ ಮದ್ದು
9:21 – 13 ಭಾಷೆಗಳಲ್ಲಿ ಶರಣು ದಿನಚರಿ | ಸಂಸ್ಥೆಯ ಆರ್ಥಿಕ ನಿರ್ವಹಣೆ
13:47 – 2016ರ ಭೀಕರ ಕಾರು ಅಪಘಾತ: "ಈ ಮನೆ ಬಿಡಿ" ಅಂದವರು!
15:54 – ವಚನ ಗಾಯನ, ನೃತ್ಯ, ನಾಟಕ & "ತಟ್ಟಂತ ಉತ್ತರಿಸಿ" ರಸಪ್ರಶ್ನೆ
20:00 – ಸಾಕ್ಷ್ಯಚಿತ್ರಗಳು: ಗುರುಮಲ್ಲೇಶ್ವರ & ಮಲೆ ಮಹದೇಶ್ವರರ 77 ಮಲೆ
23:13 – "ಕತ್ತಲೆ ರಾಜ್ಯ" ಚಾಮರಾಜನಗರ: ಶರಣ ಕ್ಷೇತ್ರಗಳೇ ಮೂಢನಂಬಿಕೆಯ ತಾಣಗಳು!
25:00 – ಕೆಂಡಗಣ್ಣ ಸ್ವಾಮಿ: ಶಿಗ್ಗಾವಿ ರಾಜಮನೆತನ, ಅರಮನೆಗೆ ಬೆಂಕಿ
31:24 – ಅನುಮಾನ, ಅಸೂಯೆ ಎದುರಿಸುವುದು ಹೇಗೆ? ಹೊಗಳಿಕೆ-ತೆಗಳಿಕೆ ಸಮಾನ
Social Media
Youtube : / @vachanatvkannada
Instagram : / vachanatvkannada
Facebook : https://www.facebook.com/profile.php?...
ವಚನ TV ಬಗ್ಗೆ | About Vachana TV Kannada
ವಚನ TV ಕನ್ನಡ ನಾಡಿನ ಶರಣ ಸಂಸ್ಕೃತಿ, ಬಸವ ತತ್ವ, ವಚನ ಸಾಹಿತ್ಯ ಮತ್ತು ಲಿಂಗಾಯತ ದರ್ಶನದ ಅಮೂಲ್ಯ ಸಂದೇಶಗಳನ್ನು ಆಧುನಿಕ ಜಗತ್ತಿಗೆ ತಲುಪಿಸುವ ಉದ್ದೇಶದಿಂದ ನಿರ್ಮಿತವಾದ ಜ್ಞಾನ ವೇದಿಕೆ.
12ನೇ ಶತಮಾನದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ ಹಾಗೂ ಇತರ ಶರಣರ ವಚನಗಳಲ್ಲಿ ಅಡಕವಾಗಿರುವ ಜೀವನ ಮೌಲ್ಯಗಳು, ಸಾಮಾಜಿಕ ಚಿಂತನೆ, ವೈಜ್ಞಾನಿಕ ದೃಷ್ಟಿಕೋನ ಮತ್ತು ಆಧ್ಯಾತ್ಮಿಕ ಅನುಭವಗಳನ್ನು ಸರಳ ಹಾಗೂ ಪ್ರಾಯೋಗಿಕ ರೀತಿಯಲ್ಲಿ ಜನರಿಗೆ ತಲುಪಿಸುವುದು ನಮ್ಮ ಧ್ಯೇಯ. ವಚನ TV ಕೇವಲ ಒಂದು ಮಾಧ್ಯಮವಲ್ಲ; ಇದು ಶರಣರ ಜ್ಞಾನ, ವಿಚಾರ ಮತ್ತು ಅನುಭವಗಳನ್ನು ಮುಂದಿನ ಪೀಳಿಗೆಗೆ ಸಂಪರ್ಕಿಸುವ ಸೇತುವೆಯಾಗಿದೆ.
"ವಚನದಿಂದ ವಿಚಾರ, ವಿಚಾರದಿಂದ ಆಚಾರ, ಆಚಾರದಿಂದ ಸುಂದರ ಸಮಾಜ"
ಶರಣ ಸಾಹಿತ್ಯ, ಬಸವ ತತ್ವ ಮತ್ತು ಲಿಂಗಾಯತ ದರ್ಶನದ ಅಧ್ಯಯನಕ್ಕಾಗಿ ನಮ್ಮೊಂದಿಗೆ ಕೈಜೋಡಿಸಿ.
ಶರಣು ಶರಣಾರ್ಥಿ | Sharanu Sharanaarthi
#VachanaTV #VachanaTVKannada #SharanuVishwaVachanaFoundation #Vachana #VachanaSahitya #Basavanna #AkkaMahadevi #MaleMahadeshwara #Gurumalleshwara #KendagannaSwamy #Mysuru #Chamarajanagar #VachanaQuiz #SiddhuYapalaparvi #VachanaForKids #Superstition #Moudhya #InspiringTeacher #KannadaDocumentary #BasavaTattva #KannadaInterview