Kavana aruna!ಗಂಡ ಹೆಂಡತಿ ಅನ್ನ ಸಾರು ಇದ್ಹಂಗೆ
Kannada Motivational
0:00 / 0:00
Kavana aruna!ಗಂಡ ಹೆಂಡತಿ ಅನ್ನ ಸಾರು ಇದ್ಹಂಗೆ
68 просмотров · 7 дн. назад
Kannada Motivational
550 подписчиков
68 просмотров · 7 дн. назад
#ಗಂಡ ಹೆಂಡತಿ ಅಂದ್ರೆ ಅನ್ನ ಸಾರು ಇದ್ದ ಹಾಗೆ..
ಯಾವ ಗಂಡ ಹೆಂಡತಿ ಮಧ್ಯ ಸಮಸ್ಯೆ ಇರಲ್ಲ ಹೇಳಿ..
ಆ ಸಮಸ್ಯೆಯೇ ಸಂಪಾದನೆ ಆಗಬಾರದು,ಅದೊಂದು ಸಮಸ್ಯೆಯೇ ಅಲ್ಲ ಅಂತಾಗಬೇಕು..
ಗಂಡ ಹೆಂಡತಿ ಅಂದ್ರೆ ನಂಬಿಕೆ ಒಬ್ರು ಪ್ರೀತಿ ಒಬ್ರು, ಇಬ್ರು ಸೇರಿದ್ರೆ ನಂಬಿಕೆ ಪ್ರೀತಿ ಇದ್ ಹಾಗೆ,ಕಣ್ಣು ರೆಪ್ಪೆ ಇದ್ ಹಾಗೆ ರೂಮಿನ ಹೊಸ್ತಿಲು ಸಹ ದಾಟಬಾರದು ನಿಮ್ಮ ನಿಮ್ಮ ನಡುವಿನ ಮಾತು ಕಥೆ ಅಥವಾ ಏನೇ ಸಮಸ್ಯೆ ಬಂದರು, ಒಳಗಡೆಯೇ ಬಗೆ ಹರಿಸಿಕೊಳ್ಳಿ ಅದೇ ಗೌರವ ತರುವುದು..