ನನ್ನ ಮಗನ Spiderman ಥೀಮ್ Birth Day Celebration Part 2! 🕷️🥳 | Cuteness Overloaded Gifts & Fun Games 🎁🎂
Dream journey vlogs
0:00 / 0:00
ನನ್ನ ಮಗನ Spiderman ಥೀಮ್ Birth Day Celebration Part 2! 🕷️🥳 | Cuteness Overloaded Gifts & Fun Games 🎁🎂
838 просмотров · 2 недели назад
Dream journey vlogs
1,87 тыс. подписчиков
838 просмотров · 2 недели назад
ಎಲ್ಲರಿಗೂ ನಮಸ್ಕಾರ! 🙏
ನಮ್ಮ Dream Journey Vlogs ಗೆ ಸ್ವಾಗತ! ❤️
ಇವತ್ತಿನ Vlog ನಲ್ಲಿ ನಮ್ಮ ಮುದ್ದು ಮಗನ Spiderman standard Birthday Celebration Part 2 ನೋಡಬಹುದು! 🕷️🥳
decoration ಎಲ್ಲಾ ಮುಗಿದು, ಮಗ ಸ್ಪೈಡರ್‌ಮ್ಯಾನ್ ಡ್ರೆಸ್ ಹಾಕಿ ಸಂಭ್ರಮಿಸಿದ ಕ್ಷಣಗಳು ಹೀಗಿವೆ. ಅಕ್ಕ-ತಂಗಿಯರ ಮಕ್ಕಳು ಮತ್ತು ನೆಂಟರು ಬಂದು ಮಗನಿಗೆ Bicycle, Remote Car, Peppa Pig Puzzle, Clay toys ಹಾಗೂ ಇನ್ನು ಹಲವು ಸುಂದರವಾದ Special Gifts ಕೊಟ್ಟರು! 🎁🚲
ಸಂಜೆ ಎಲ್ಲರೂ ಸೇರಿ Starters ಅಲ್ಲಿ Smiley, French Fries, Kebabs & Juice ಆನಂದಿಸಿ, ನಂತರ ಮನೆ ಅಡುಗೆಯ ರುಚಿಯಾದ Biryani & Custard ಸವಿದೆವು. 😋
ಅಷ್ಟೇ ಅಲ್ಲದೆ, ಮನೆ ಮಂದಿಯೆಲ್ಲಾ ಸೇರಿ Housie (Tambola) ಗೇಮ್ ಆಡಿ, ವಿನ್ನರ್ಸ್‌ಗೆ special gifts ಕೊಟ್ಟೆವು! ತುಂಬಾ Fun ಮತ್ತು Memorable Birthday celebration ಇದಾಗಿತ್ತು. 🎉
ವೀಡಿಯೋ ಇಷ್ಟ ಆದ್ರೆ like ಮಾಡಿ, comment ಮಾಡಿ ಮತ್ತು ನಿಮ್ಮ ಅನಿಸಿಕೆಗಳನ್ನು ತಿಳಿಸಿ! Namma Channel ಗೆ Subscribe ಆಗೋದನ್ನ ಮರೀಬೇಡಿ! ❤️✨
#DreamJourneyVlogs #BirthdayCelebrations