VARAMAHALAKSHMI AARATIHAADU|AARATIYA BELAGONA LAKSHMI DEVIGE SONG|LAKSHMI AARATIHADU IN KANNADA|
Nanna Baraha
0:00 / 0:00
VARAMAHALAKSHMI AARATIHAADU|AARATIYA BELAGONA LAKSHMI DEVIGE SONG|LAKSHMI AARATIHADU IN KANNADA|
4 562 просмотра · 2 мес. назад
Nanna Baraha
1,02 тыс. подписчиков
4 562 просмотра · 2 мес. назад
ರಚನೆ , ರಾಗಸಂಯೋಜನೆ ಮತ್ತು ಹಾಡಿದವರು - ಅಮೃತಾ ಶೆಟ್ಟಿ
ವರಮಹಾಲಕ್ಷ್ಮಿ ಆರತಿ ಹಾಡು
ಆರತಿಯ ಬೆಳಗೋಣ ಲಕ್ಷ್ಮಿ ದೇವಿಗೆ
ಕ್ಷೀರ ಸಾಗರದಿ ನೆಲೆಸಿದಂಥ ದೇವಿಗೆ
ಲಕ್ಷ್ಮಿ ದೇವಿಗೆ
ಮುಂಜಾನೆ ಎದ್ದು ಮಡಿಯನ್ನು ಉಟ್ಟು
ಅಂಗಳಕೆ ಬಣ್ಣದ ರಂಗೋಲಿಯನ್ನಿಟ್ಟು
ಬಾಗಿಲಿಗೆ ಮಾವಿನ ತೋರಣವನು ಕಟ್ಟಿ
ಮಂಟಪವನು ಹೂವಿಂದ ಅಲಂಕಾರ ಮಾಡುತ್ತ
ಕಾಯುತಿರುವೆ ದೇವಿಯೇ ಬಾರಮ್ಮ
ಮಾವು ,ಸೇಬು ,ತೆಂಗು ,ಬಾಳೆ
ಹಣ್ಣುಫಲಗಳನಿಟ್ಟು
ಮಲ್ಲಿಗೆ ,ಜಾಜಿ ,ಸಂಪಿಗೆ ಹೂಗಳಮುಡಿಸಿ
ಸಿಹಿಯಾದ ಭಕ್ಷ್ಯವನ್ನು ನೈವೇದ್ಯಮಾಡಿ
ಆರತಿಯ ಬೆಳಗುವೆ ಬಾರಮ್ಮ
ಮಂಗಳಾರತಿಯ ಮಾಡುವೆ ಬಾರಮ್ಮ .
Thanks for watching,
#VaramahalakshimideviAaratihaduinkannada,
#LakshmiAaratihadu,
#Lakshmisong,
#lakshmiAratihadu,
#Varamahalakshmisong,
#Aaratiyabelagonalakshmidevigesong,