Перейти к содержимому

ಮಹಾಲಕ್ಷ್ಮೀಗೆ ಪೂಜೆಯ ಮಾಡೋಣ - ಮಂಗಳಾರತಿ ಹಾಡುವುದು ಹೇಗೆ ?| How To Sing Kannada Lakshmi Mangalaarati 🔥

ಸಂಗೀತ ಮನೆ [ Sangeetha Mane ]

0:00 / 0:00

ಮಹಾಲಕ್ಷ್ಮೀಗೆ ಪೂಜೆಯ ಮಾಡೋಣ - ಮಂಗಳಾರತಿ ಹಾಡುವುದು ಹೇಗೆ ?| How To Sing Kannada Lakshmi Mangalaarati 🔥

1 463 362 просмотра · 5 л. назад
ಸಂಗೀತ ಮನೆ [ Sangeetha Mane ]
525 тыс. подписчиков
1 463 362 просмотра · 5 л. назад
ಮಹಾಲಕ್ಷ್ಮೀಗೆ ಆರತಿ ಬೆಳಗೋಣ ಮಂಗಳಾರತಿ ಹಾಡುವುದು ಹೇಗೆ ? || How To Sing Kannada Lakshmi Mangalaarati ಸಾಹಿತ್ಯ: ಪೂಜೆಯ ಮಾಡೋಣಾ ದೇವಿಗೆ ಪೂಜೆಯ ಮಾಡೋಣಾ ಜಯ ಜಯ ಜಯ ಜಯ ಜಯ ಜಯವೆಂದು ಆರತಿ ಬೆಳಗೋಣ ||ಪ|| ಕಾಯನು ಒಡೆಯೋಣ ದೇವಿಯ ನಾಮವ ಜಪಿಸೋಣ ಮಂಗಳೆಯರೆಲ್ಲ ಕೂಡಿ ನಾವು ಜ್ಯೋತಿಯ ಬೆಳಗೋಣ ಜಯ ಜಯ ಜಯ ಜಯ ಜಯ ಜಯವೆಂದು ಆರತಿ ಬೆಳಗೋಣ ಜಯ ಜಯವೆಂದು ಮಹಾಲಕ್ಷ್ಮಿಗೆ ಆರತಿ ಬೆಳಗೋಣ ||1|| ಕರ್ಪೂರ ಹಚ್ಚೋಣ ಕರ್ಪೂರದಾರತಿ ಬೆಳಗೋಣ ಮಡಿಹುಡಿಯಿಂದ ಮಹಾಲಕ್ಷ್ಮಿಗೆ ಜ್ಯೋತಿಯ ಬೆಳಗೋಣ ಜಯ ಜಯ ಜಯ ಜಯ ಜಯ ಜಯವೆಂದು ಆರತಿ ಬೆಳಗೋಣ ಜಯ ಜಯವೆಂದು ಮಹಾಲಕ್ಷ್ಮಿಗೆ ಆರತಿ ಬೆಳಗೋಣ ||2|| Lyrics: poojeya maaDoNaa devige poojeya maaDoNaa jaya jaya jaya jaya jayavendu aarati beLagoNaa ||P|| kaayanu vaDeyoNaa deviya poojeya maaDoNaa mangaLeyarella kooDi naavu jyotiya beLagoNaa jaya jaya jaya jaya jayavendu aarati beLagoNaa jaya jayavendu mahalakshmige aarati beLagoNaa ||1|| karpur hachchoNaa karpurdaarati beLagoNaa maDihuDiyindali mahalakshmige jyotiya beLagoNaa jaya jaya jaya jaya jayavendu aarati beLagoNaa jaya jayavendu mahalakshmige aarati beLagoNaa ||2|| ......................................................... HI Everyone Namaskaram 🔥 ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ. ಈ ಚಾನಲ್ ದಲ್ಲಿ ಎಲ್ಲಾ ರಾಗಗಳ ಅಧ್ಯಾಯಗಳ ಪರಿಚಯ, ತಾಳಗಳ ಪರಿಚಯ, ಎಲ್ಲಾ ಭಾಷೆಗಳ ಹಾಡು, ಹಾರ್ಮೋನಿಯಂ ಕಲಿಕೆ, ಅಲಂಕಾರಗಳು, ಧ್ವನಿ ಸಂಸ್ಕಾರವನ್ನು ಹೇಳಿಕೊಡಲಾಗುತ್ತದೆ. #Mahalakshmipoojasong #Mangalaarati #Lakshmiaarati #kannadaaarati #Sangeethamane This channel helps to learning all raags, alankaars, voice culture, all languages songs, taals, harmonium . Don't forget to LIKE, COMMENT, SHERE, & SUBSCRIBE... Follow Me On : Manjunath M Hosaval Instagram -   / manjunathhosaval   Facebook Page -   / about   Soumya Manjunath (Soumya Pattar ) Instagram -   / soumya.pattar17   Facebook Page -   / about   Our other Channel - MS Swar Channel :    / msswar   Voice Culture - ಧ್ವನಿ ಅಭ್ಯಾಸ :    • Voice Culture ಧ್ವನಿ ತಯಾರಿ ಅಭ್ಯಾಸ   Besic Alankaars- ಅಲಂಕಾರಗಳು :    • Besic Alankaars ಪ್ರಾರಂಭಿಕ ಅಲಂಕಾರಗಳ ಅಭ್ಯಾಸ   ರಾಗಗಳು - Raag Bhoop ( Bhoopali) :   • ರಾಗ ಭೂಪ ಎಲ್ಲಾ ಅಧ್ಯಾಯಗಳು  Raag Bhoopali les...   Raag Durga :   • ರಾಗ ದುರ್ಗಾ ಅಧ್ಯಾಯಗಳು Raag Durga lessons   Raag Brundavani Sarang :    • Raag Brundavani ರಾಗ ಬ್ರಂದಾವನಿ ಸಾರಂಗ   Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು :    • kannada songs Lessons   Harmonium Lessons - ಹಾರ್ಮೋನಿಯಂ ಅಭ್ಯಾಸಗಳು :    • ಹಾರ್ಮೋನಿಯಂ ಅಭ್ಯಾಸ Harmonium lessons   Taals - ತಾಳ ಅಭ್ಯಾಸ :    • ತಾಳದಲ್ಲಿ ಅಲಂಕಾರಗಳು   Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ :    • Music Theory Knowledge.ಸಂಗೀತದ ಬಗ್ಗೆ ಶಾಸ್ತ್...   Vlogs :    • Vlogs   THANKS FOR WATCHING ...#Sangeethmane