ಬಂಟ್ವಾಳದ ಈ ತೋಟ ಕಾಳು ಮೆಣಸು ಕೃಷಿಯ ಪ್ರಯೋಗ ಶಾಲೆ‼️@ಮೋಹಿತ್ ಬಂಗೇರ ಅವರ ಪ್ರಾಯೋಗಿಕ ಕಾಳು ಮೆಣಸು
Sampoorna Sahaja Krishi
0:00 / 0:00
ಬಂಟ್ವಾಳದ ಈ ತೋಟ ಕಾಳು ಮೆಣಸು ಕೃಷಿಯ ಪ್ರಯೋಗ ಶಾಲೆ‼️@ಮೋಹಿತ್ ಬಂಗೇರ ಅವರ ಪ್ರಾಯೋಗಿಕ ಕಾಳು ಮೆಣಸು
37 192 просмотра · 1 день назад
Sampoorna Sahaja Krishi
68,4 тыс. подписчиков
37 192 просмотра · 1 день назад
ಕಾಳು ಮೆಣಸು ಕಷ್ಟ ಎನ್ನುವವರು ಈ ಕಂಟೆಂಟ್ ನೋಡಬೇಡಿ....‼️
ಅಗ್ನಿಶಾಮಕ ವಿಭಾಗದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವ ಮೋಹಿತ್ ಬಂಗೇರ ಯುವ ಪದವೀಧರ ತನ್ನ ತಂದೆಯ ಕೃಷಿಯೊಂದಿಗೆ ಪ್ರಾಯೋಗಿಕವಾಗಿ ಕಾಳುಮೆಣಸು ಕೃಷಿಯನ್ನು ನಡೆಸುತ್ತಿದ್ದಾರೆ ಇವರು ಸರಳವಾಗಿ ವಿವರಿಸುವ ರೀತಿ ತಮಗೆಲ್ಲರಿಗೂ ಕಾಳು ಮೆಣಸು ಕೃಷಿಯ ಪ್ರೇರಣೆ ಕೊಡುತ್ತದೆ