Перейти к содержимому

ಮೀನ ರಾಶಿ ಅಕ್ಟೋಬರ್ 2026 | ಸಾಡೆಸಾತಿಯಲ್ಲೂ ಗೆಲುವು ನಿಮ್ಮದೇ | ಸಂಪೂರ್ಣ ರಾಶಿ ಭವಿಷ್ಯ

Krishna Prapancha

0:00 / 0:00

ಮೀನ ರಾಶಿ ಅಕ್ಟೋಬರ್ 2026 | ಸಾಡೆಸಾತಿಯಲ್ಲೂ ಗೆಲುವು ನಿಮ್ಮದೇ | ಸಂಪೂರ್ಣ ರಾಶಿ ಭವಿಷ್ಯ

4 440 просмотров · 8 дней назад
Krishna Prapancha
3,69 тыс. подписчиков
4 440 просмотров · 8 дней назад
ಮೀನ ರಾಶಿಯವರ ಅಕ್ಟೋಬರ್ 2026 ಸಂಪೂರ್ಣ ಮಾಸ ರಾಶಿ ಭವಿಷ್ಯ. ಈ ವಿಡಿಯೋದಲ್ಲಿ ಗುರುದೃಷ್ಟಿ, ಶನಿ, ರಾಹು, ಕೇತು, ಸೂರ್ಯ ಹಾಗೂ ಕುಜನ ಸಂಚಾರದಿಂದ ಹಣಕಾಸು, ಉದ್ಯೋಗ, ವ್ಯವಹಾರ, ದಾಂಪತ್ಯ, ಕುಟುಂಬ, ಆರೋಗ್ಯ, ವಿದ್ಯಾರ್ಥಿಗಳು, ವಿದೇಶ ಯೋಗ ಮತ್ತು ಹೊಸ ಅವಕಾಶಗಳ ಕುರಿತು ವಿವರವಾಗಿ ತಿಳಿಸಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಮೀನ ರಾಶಿಯವರಿಗೆ ಯಾವ ದಿನಗಳು ಶುಭ, ಯಾವ ವಿಷಯದಲ್ಲಿ ಎಚ್ಚರಿಕೆ ಅಗತ್ಯ ಮತ್ತು ಅದೃಷ್ಟ ಹೇಗೆ ಬೆಳೆಯುತ್ತದೆ ಎಂಬುದನ್ನು ಕೊನೆಯ ತನಕ ನೋಡಿ.