Перейти к содержимому

ಉತ್ತರ ಕರ್ನಾಟಕ ಸ್ಪೆಷಲ್ ಜೋಳದ ರೊಟ್ಟಿ | ಜೋಳದ ರೊಟ್ಟಿ ಮಾಡುವ ಸುಲಭ ವಿಧಾನ | Jolada Rotti Recipe #JoladaRotti

Sharu's Happy Kitchen

0:00 / 0:00

ಉತ್ತರ ಕರ್ನಾಟಕ ಸ್ಪೆಷಲ್ ಜೋಳದ ರೊಟ್ಟಿ | ಜೋಳದ ರೊಟ್ಟಿ ಮಾಡುವ ಸುಲಭ ವಿಧಾನ | Jolada Rotti Recipe #JoladaRotti

843 просмотра · 2 недели назад
Sharu's Happy Kitchen
193 подписчика
843 просмотра · 2 недели назад
🌾 ಉತ್ತರ ಕರ್ನಾಟಕ ಸ್ಪೆಷಲ್ ಜೋಳದ ರೊಟ್ಟಿ | ಜೋಳದ ರೊಟ್ಟಿ ಮಾಡುವ ವಿಧಾನ 🌾 ಇವತ್ತು ಉತ್ತರ ಕರ್ನಾಟಕದ ಸಾಂಪ್ರದಾಯಿಕ ಜೋಳದ ರೊಟ್ಟಿಯನ್ನು ಸುಲಭವಾಗಿ ಮತ್ತು ಸರಿಯಾದ ವಿಧಾನದಲ್ಲಿ ಮಾಡುವುದನ್ನು ತೋರಿಸಿದ್ದೇನೆ. ರುಚಿಯಾದ ಜೋಳದ ರೊಟ್ಟಿಯ ಜೊತೆಗೆ ಪಲ್ಯ, ಮೊಸರು, ಕೆಂಪು ಮೆಣಸಿನಕಾಯಿ ಚಟ್ನಿ ಮತ್ತು ಈರುಳ್ಳಿ ಸೇರಿಸಿ ಸವಿಯಬಹುದು. 😋 ಈ ವಿಡಿಯೋದಲ್ಲಿ ಜೋಳದ ರೊಟ್ಟಿ ಹಿಟ್ಟನ್ನು ತಯಾರಿಸುವುದು, ರೊಟ್ಟಿಯನ್ನು ತಟ್ಟುವುದು ಮತ್ತು ಚೆನ್ನಾಗಿ ಬೇಯಿಸುವ ವಿಧಾನವನ್ನು ನೋಡಬಹುದು. ❤️ ವಿಡಿಯೋ ಇಷ್ಟವಾದರೆ Like ಮಾಡಿ 💬 ನಿಮ್ಮ ಅಭಿಪ್ರಾಯವನ್ನು Comment ಮಾಡಿ 🔔 Sharu’s happy kitchen Subscribe ಮಾಡಿ