Перейти к содержимому

ತಿಂಗಳಿಗೆ ₹3,000 ಉಳಿಸಿ ₹57 ಲಕ್ಷ ಗಳಿಸುವುದು ಹೇಗೆ? | Power of Compounding | MS Sharath

ET Kannada

0:00 / 0:00

ತಿಂಗಳಿಗೆ ₹3,000 ಉಳಿಸಿ ₹57 ಲಕ್ಷ ಗಳಿಸುವುದು ಹೇಗೆ? | Power of Compounding | MS Sharath

83 379 просмотров · 2 месяца назад
ET Kannada
21,2 тыс. подписчиков
83 379 просмотров · 2 месяца назад
ತಿಂಗಳಿಗೆ ₹3,000 ಉಳಿಸಿ ₹57 ಲಕ್ಷ ಗಳಿಸುವುದು ಹೇಗೆ? | Power of Compounding | MS Sharath | How to Become Rich with Just ₹500 per Month? | Power of Compounding Explained | MS Sharath ಮಾರುಕಟ್ಟೆ ಕುಸಿತದ ಸಂದರ್ಭದಲ್ಲಿ ಹಣವನ್ನು ವಾಪಸ್‌ ಪಡೆಯಬಾರದು. ಹಣಕಾಸು ವಿಚಾರದಲ್ಲಿ ಗೊತ್ತಿಲ್ಲದೇ ಆಳಕ್ಕೆ ಇಳಿಯಬಾರದು ಎಂದು ಹಿರಿಯ ಪತ್ರಕರ್ತ ಮತ್ತು ವೈಯಕ್ತಿಕ ಹಣಕಾಸು ವಿಷಯ ತಜ್ಞರಾದ ಶರತ್ ಎಂಎಸ್ ಹೇಳಿದ್ದಾರೆ. ಎಕನಾಮಿಕ್‌ ಟೈಮ್ಸ್‌ ಕನ್ನಡ ಆಯೋಜಿಸಿದ್ದ ಪವರ್‌ ಆಫ್‌ ವೆಲ್ತ್‌ ಕಾರ್ಯಕ್ರಮದ ಮ್ಯೂಚುವಲ್‌ ಫಂಡ್‌ ಸೆಷನ್‌ನಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಸಣ್ಣ ಮೊತ್ತದಿಂದ ಹೂಡಿಕೆ ಪ್ರಾರಂಭಿಸಿ ಮಾರುಕಟ್ಟೆಯ ಏರಿಳಿತಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದಿದ್ದಾರೆ. ಇಂಡೆಕ್ಸ್ ಮ್ಯೂಚುವಲ್ ಫಂಡ್‌ಗಳು ಕಡಿಮೆ ವೆಚ್ಚದಲ್ಲಿ ದೀರ್ಘಕಾಲೀನ ಹೂಡಿಕೆಗೆ ಅತ್ಯುತ್ತಮ ಆಯ್ಕೆಯಾಗಿವೆ.. ಸಾಂಪ್ರದಾಯಿಕ ಬ್ಯಾಂಕ್ ಎಫ್‌ಡಿ ಮತ್ತು ಆರ್‌ಡಿಗಳ ಮಿತಿಗಳನ್ನು ಕೂಡ ಶರತ್‌ ಅವರು ತುಂಬಾ ಸರಳವಾಗಿ ತೋರಿಸಿದ್ದಾರೆ. ಮಾರುಕಟ್ಟೆ ಕುಸಿತದ ಸಂದರ್ಭದಲ್ಲಿ ಜನರು ಭಯದಿಂದ ಹಣವನ್ನು ಹಿಂಪಡೆದು ನಷ್ಟ ಅನುಭವಿಸಬಾರದು, ಬದಲಿಗೆ ಹೂಡಿಕೆಯನ್ನು ಮುಂದುವರಿಸಬೇಕು ಎಂದು ವಾರೆನ್ ಬಫೆಟ್ ಸಿದ್ಧಾಂತವನ್ನು ಕೂಡ ಉಲ್ಲೇಖಿಸಿದ್ದು, ಪ್ರತಿ ವರ್ಷ ಶೇ.10ರಷ್ಟು ಹೂಡಿಕೆ ಹೆಚ್ಚಿಸುವ ಸ್ಟೆಪ್-ಅಪ್ ಎಸ್‌ಐಪಿ ಮೂಲಕ 5,000 ರೂಪಾಯಿ ಮಾಸಿಕ ಹೂಡಿಕೆಯನ್ನು 2.75 ಕೋಟಿ ರೂಪಾಯಿಯನ್ನಾಗಿ ಬೆಳೆಸುವ ಗಣಿತದ ಲೆಕ್ಕಾಚಾರವನ್ನು ಕೂಡ ಸಿಂಪಲ್‌ ಆಗಿ ಹೇಳಿದ್ದಾರೆ. Can a small monthly investment really create massive wealth? At the Power of Wealth event organized by Economic Times Kannada, senior journalist and personal finance expert MS Sharath explains how even a ₹500 monthly investment can become a powerful wealth-building tool through disciplined investing and the power of compounding. In this session, MS Sharath shares practical insights on mutual funds, SIP investing, index funds, market corrections, and long-term wealth creation strategies. • Power of Compounding explained• How ₹3,000 per month can grow to ₹57 lakh• Why investors should not panic during market crashes• SIP investment strategy for beginners• Step-Up SIP wealth creation formula• Index Funds vs Traditional Investments• FD and RD limitations explained• Warren Buffett's investing philosophy• Long-term investing and wealth creation• Financial planning for salaried professionals ತಿಂಗಳಿಗೆ ಕೇವಲ ₹500 ಹೂಡಿಕೆಯಿಂದ ಶ್ರೀಮಂತರಾಗುವುದು ಹೇಗೆ? SIPಯ ಪವರ್‌ಫುಲ್‌ ಸೂತ್ರ ಬಿಚ್ಚಿಟ್ಟ ಎಂಎಸ್‌ ಶರತ್‌! | How Small SIP Investments Create Big Wealth | MS Sharath | #SIP #PowerOfCompounding #MSSharath #MutualFunds #IndexFunds #InvestmentTips #PowerOfWealth 00:00 - ವಾರನ್ ಬಫೆಟ್ ಸೂತ್ರಗಳು. 01:16 - ಸಂಬಳ ಪಡೆಯುವವರು ಶ್ರೀಮಂತರಾಗುವುದು ಹೇಗೆ? 02:20 - ಮೊದಲ ಹೂಡಿಕೆ ಎಷ್ಟು ರೂಪಾಯಿಯಿಂದ ಆರಂಭಿಸಬೇಕು? 04:23 - 3000 ರೂ. ಹೂಡಿಕೆ 57 ಲಕ್ಷವಾಗುವ ಲೆಕ್ಕಾಚಾರ. 05:47 - ಇಂಡೆಕ್ಸ್ ಮ್ಯೂಚುವಲ್ ಫಂಡ್ ಎಂದರೇನು? 09:50 - ಯಾವ ವಯಸ್ಸಿನಲ್ಲಿ ಹೂಡಿಕೆ ಆರಂಭಿಸುವುದು ಉತ್ತಮ? 11:57 - ಎಫ್‌ಡಿ VS ಮ್ಯೂಚುವಲ್ ಫಂಡ್ 15:53 - ಮಾರ್ಕೆಟ್ ಕುಸಿದಾಗ ಹೂಡಿಕೆ ಮಾಡಬೇಕೇ ಅಥವಾ ಬೇಡವೇ? 20:50 - ಹೂಡಿಕೆಗೆ ಸರಿಯಾದ ಫಂಡ್ ಆಯ್ಕೆ ಮಾಡುವುದು ಹೇಗೆ? 24:14 - ಸ್ಟೆಪ್-ಅಪ್ ಎಸ್‌ಐಪಿ ಮೂಲಕ ಕೋಟಿಗಟ್ಟಲೆ ಗಳಿಸುವುದು ಹೇಗೆ? 26:33 - ಚಿನ್ನದ ಹೂಡಿಕೆ ಮತ್ತು ರಿಯಲ್ ಎಸ್ಟೇಟ್ A destination to know all that is happening in the economic world in your favorite language Kannada. Business, Finance, India and World Economy news in Kannada.