Перейти к содержимому

ಶಿವರಾತ್ರಿ ಹಬ್ಬದ ಪ್ರಯುಕ್ತ ಈರೀತಿ ಗೊಜ್ಜವಲಕ್ಕಿ ಮಾಡುವ ವಿಧಾನ I Shivaratri Prasadam I Gojjavalakki

Bhagya Tv

0:00 / 0:00

ಶಿವರಾತ್ರಿ ಹಬ್ಬದ ಪ್ರಯುಕ್ತ ಈರೀತಿ ಗೊಜ್ಜವಲಕ್ಕಿ ಮಾಡುವ ವಿಧಾನ I Shivaratri Prasadam I Gojjavalakki

211 631 просмотр · 4 года назад
Bhagya Tv
1,36 млн подписчиков
211 631 просмотр · 4 года назад
ಗೊಜ್ಜವಲಕ್ಕಿ ಮಾಡುವ ಬೇಕಾದ ಪದಾರ್ಥಗಳು ಗಟ್ಟಿ ಅವಲಕ್ಕಿ 2 ಕಪ್ ಒಣ ಕೊಬ್ಬರಿ ಅರ್ಧ ಕಪ್ ಎಣ್ಣೆ 4 ಟೇಬಲ್ ಸ್ಪೂನ್ ಕಡ್ಲೇಬೀಜ 4 ಟೇಬಲ್ ಸ್ಪೂನ್ ಹುಣಸೆ ಹಣ್ಣು ನಿಂಬೆ ಹಣ್ಣು ಗಾತ್ರದಷ್ಟು ಹುಣಸೆಹಣ್ಣು ಅಳತೆಯ ಬೆಲ್ಲ ಸಾರಿನಪುಡಿ 2 ಟೇಬಲ್ ಸ್ಪೂನ್ ಜೀರಿಗೆ ಪುಡಿ ಅರ್ಧ ಟೀ ಸ್ಪೂನ್ ಕಡ್ಲೆಬೇಳೆ 1 ಟೇಬಲ್ ಸ್ಪೂನ್ ಉದ್ದಿನಬೇಳೆ 1 ಟೇಬಲ್ ಸ್ಪೂನ್ ಎಳ್ಳು 2 ಟೇಬಲ್ ಸ್ಪೂನ್ ಕರಿಬೇವಿನ ಸೊಪ್ಪು ಸ್ವಲ್ಪ ಇಂಗು ಚಿಟಿಕೆಯಷ್ಟು ಅರಿಶಿನದ ಪುಡಿ ಕಾಲು ಟೀ ಚಮಚ ಸಾಸಿವೆ ಸ್ವಲ್ಪ ಬ್ಯಾಡಗಿ ಮೆಣಸಿನಕಾಯಿ 2 ಉಪ್ಪು ರುಚಿಗೆ ತಕ್ಕಷ್ಟು #BhagyaTvRecipes #bhagyaTV #BhagyaTvKannada Bhagya Tv Recipe Channel : https://www.youtube.com/c/bhagyatv?su... Bhagya tv vlogs channel :    / @bhagyatvvlogs