Перейти к содержимому

Girish Rao Exclusive Interview | ಆ ‘ಸಾವು’ ತುಂಬಾ ಕಾಡಿತ್ತು | Vijay Karnataka

Vijay Karnataka | ವಿಜಯ ಕರ್ನಾಟಕ

0:00 / 0:00

Girish Rao Exclusive Interview | ಆ ‘ಸಾವು’ ತುಂಬಾ ಕಾಡಿತ್ತು | Vijay Karnataka

3 559 просмотров · 4 года назад
Vijay Karnataka | ವಿಜಯ ಕರ್ನಾಟಕ
1,82 млн подписчиков
3 559 просмотров · 4 года назад
ಜೋಗಿ ಎಂದೇ ಖ್ಯಾತಿ ಪಡೆದಿರುವ ಗಿರೀಶ್ ರಾವ್ ಹತ್ವಾರ್ ಅವರ 75ನೇ ಪುಸ್ತಕ ಬಿಡುಗಡೆಯಾಗಿದೆ. ಸಾವು The art Of dying ಎನ್ನುವ ವಿಶಿಷ್ಟ ಶಿರ್ಷಿಕೆಯಿಂದಲೇ ಗಮನ ಸೆಳೆದಿರುವ ಈ ಪುಸ್ತಕದ ಭಾರೀ ಚರ್ಚೆಗಳು ಸಾಗುತ್ತಿವೆ. ಸಾವು ಎನ್ನುವ ವಿಷಯ ಇಟ್ಟುಕೊಂಡು ಇಡೀ ಹೊತ್ತಗೆ ಬರೆದಿರುವುದರ ಬಗ್ಗೆಯೂ ಚರ್ಚೆಗಳು ನಡೆಯುತ್ತವೆ. ಹಾಗಾದ್ರೆ ಲೇಖಕರ ದೃಷ್ಠಿಯಲ್ಲಿ ಸಾವು ಎಂದರೇನು? ಪುಸ್ತಕಕ್ಕೆ ಈ ಹೆಸರಿಡಲು ಕಾರಣ ಏನು? ಈ ಬಗ್ಗೆ ವಿಶೇಷ ಸಂದರ್ಶನದಲ್ಲಿ ಖುದ್ದು ಲೇಖಕರೇ ಹಂಚಿಕೊಂಡಿದ್ದಾರೆ. #jogi #kannadabooks #writer Our Website : https://Vijaykarnataka.com Facebook:   / vijaykarnataka   Twitter:   / vijaykarnataka