Girish Rao Hatwar Interview | Jogi | Mukha Mukhi | Devu Pattar | Book Brahma
Book Brahma
0:00 / 0:00
Girish Rao Hatwar Interview | Jogi | Mukha Mukhi | Devu Pattar | Book Brahma
2 316 просмотров · 1 год назад
Book Brahma
114 тыс. подписчиков
2 316 просмотров · 1 год назад
ನಮ್ಮನ್ನು ಬಿಡುಗಡೆ ಮಾಡಿದ್ದು ತೇಜಸ್ವಿ - ಜೋಗಿ
ಪತ್ರಕರ್ತರಾಗಿದ್ದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ನಿರಂತರವಾಗಿ ಕೃಷಿ ಮಾಡಿಕೊಂಡು ಬಂದಿರುವ ಲೇಖಕರು ಗಿರೀಶ್ ರಾವ್ ಹತ್ವಾರ್ ʻಇಳಂಗೋವನ್ʼ ಎಂಬ ನೂರನೇ ಕೃತಿಯೊಂದಿಗೆ ಬಂದಿದ್ದಾರೆ. ನೂರು ಕೃತಿಗಳ ಸಾಹಿತ್ಯ ಪಯಣ ಮತ್ತು ತಮ್ಮ ಜೀವನದ ಸಿಹಿ ಕ್ಷಣಗಳನ್ನು ಬುಕ್ ಬ್ರಹ್ಮದ ಮುಖಾ-ಮುಖಿ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಸಂಪಾದಕ ದೇವು ಪತ್ತಾರ ಅವರು ನಡೆಸಿಕೊಟ್ಟ ವಿಶೇಷ ಸಂದರ್ಶನ ಇಲ್ಲಿದೆ ನೋಡಿ.
ಮುಖಾ-ಮುಖಿ ಸಂದರ್ಶನಗಳನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಿ
• Mukha Mukhi - ಮುಖಾ-ಮುಖಿ
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್‌ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: https://www.bookbrahma.com/
Our Whatsapp Channel Link: https://whatsapp.com/channel/0029Va5j...
#BookBrahma #MukhaMukhi #Jogi