Перейти к содержимому

ರಷ್ಯಾದಿಂದ ಭಾರತಕ್ಕೆ S-400 ಬರೋದು ಹೇಗೆ? ಯಾವುದರಲ್ಲಿ ತರ್ತಾರೆ? ಏನೆಲ್ಲಾ ಇರುತ್ತೆ? How S-400 Reaches India?

Vijay Karnataka | ವಿಜಯ ಕರ್ನಾಟಕ

0:00 / 0:00

ರಷ್ಯಾದಿಂದ ಭಾರತಕ್ಕೆ S-400 ಬರೋದು ಹೇಗೆ? ಯಾವುದರಲ್ಲಿ ತರ್ತಾರೆ? ಏನೆಲ್ಲಾ ಇರುತ್ತೆ? How S-400 Reaches India?

8 385 просмотров · 5 мес. назад
Vijay Karnataka | ವಿಜಯ ಕರ್ನಾಟಕ
1,82 млн подписчиков
8 385 просмотров · 5 мес. назад
ರಷ್ಯಾದಿಂದ ಭಾರತಕ್ಕೆ S-400 ಬರೋದು ಹೇಗೆ? ಯಾವುದರಲ್ಲಿ ತರ್ತಾರೆ? ಏನೆಲ್ಲಾ ಇರುತ್ತೆ? How S-400 Reaches India? | How will the S-400 come to India from Russia? In what will they bring it? What all will it contain? How S-400 Reaches India? | Vijay Karnataka ಒಂದು ಸಣ್ಣ ಟಿವಿ ಅಥವಾ ಫ್ರಿಡ್ಜ್‌ ಆರ್ಡರ್ ಮಾಡಿದ್ರೆನೇ, ಅದು ಡ್ಯಾಮೇಜ್ ಆಗದೆ ನಮ್ಮ ಮನೆಗೆ ಹೇಗೆ ಬರುತ್ತೆ ಅಂತ ನಾವು ನೂರು ಬಾರಿ ಯೋಚನೆ ಮಾಡ್ತೀವಿ.. ಮಾಡ್ತಿವೋ ಇಲ್ವೋ? ಥಿಂಕ್‌ ಮಾಡೇ ಮಾಡ್ತೀವಿ.. ಹಾಗಾದ್ರೆ, ಶತ್ರುಗಳ ಎದೆ ನಡುಗಿಸುವ, ಆಗಸದಲ್ಲೇ ಕ್ಷಿಪಣಿಗಳನ್ನ ಹೊಡೆದುರುಳಿಸುವ ಜಗತ್ತಿನ ಅತ್ಯಂತ ಡೇಂಜರಸ್ ಏರ್ ಡಿಫೆನ್ಸ್ ಸಿಸ್ಟಮ್ S-400 ಈ ವಾರ ರಷ್ಯಾದಿಂದ ಭಾರತಕ್ಕೆ ಬರುತ್ತಿದೆ.. ಎಸ್‌-400 ಅಂದ್ರೇ ಸುಮ್ನೇನಾ? ಅದು ಒಂದೆರಡು ಕೆಜಿ ತೂಕ ಇರಲ್ಲ, ಬೃಹದಾಕಾರದ ವಾಹನಗಳು, ಸೆನ್ಸಿಟಿವ್ ಆದ ರೇಡಾರ್‌ಗಳು, ಮತ್ತು ಹೈಟೆಕ್ ಕ್ಷಿಪಣಿಗಳು ಇರುತ್ತವೆ.. ಇವೆಲ್ಲವನ್ನು ರಷ್ಯಾದಿಂದ ಭಾರತಕ್ಕೆ ಹೇಗಪ್ಪ ತರ್ತಾರೆ ಎನ್ನುವ ಪ್ರಶ್ನೆ ನಿಮಗೆ ಬಂದೇ ಬಂದಿರುತ್ತೆ.. ನೀವು ಹೇಳಬಹುದು.. ಅಲ್ಲಿ ದೊಡ್ಡ ಹಡಗಲ್ಲಿ ಹಾಕ್ತಾರೆ.. ಇಲ್ಲಿಗೆ ಬರುತ್ತೆ ಅಂತಾ.. ನೋ ವೇ.. ಕೇವಲ ಹಡಗುಗಳಷ್ಟೇ ಅಲ್ಲ, ದೈತ್ಯ ಮಿಲಿಟರಿ ವಿಮಾನಗಳನ್ನು ಕೂಡ ಎಸ್‌-400 ತರಲು ಬಳಸಲಾಗುತ್ತೆ.. ಹಾಗಾದ್ರೆ, ಈ ವಾರಾಂತ್ಯದಲ್ಲಿ ಭಾರತದ ಕೈ ಸೇರುತ್ತಿರುವ 4ನೇ S-400 ಸ್ಕ್ವಾಡ್ರನ್‌ನ ಸಾಗಾಟ ಹೇಗಾಗುತ್ತೆ? ಭಾರತೀಯ ವಾಯುಪಡೆ ಈ ಬೃಹತ್ ಆಪರೇಷನ್ ಅನ್ನ ಹೇಗೆ ಮ್ಯಾನೇಜ್ ಮಾಡುತ್ತೆ? ಸಮುದ್ರ ಮಾರ್ಗ, ವಾಯು ಮಾರ್ಗ, ಆಮೇಲೆ ರೋಡ್ ಮಾರ್ಗ... ಈ ತ್ರೀ-ವೇ ಟ್ರಾನ್ಸ್‌ಪೋರ್ಟ್ ಹಿಂದಿನ ಅಸಲಿ ಕಹಾನಿ ಏನು? ರಷ್ಯಾದಿಂದ ಭಾರತಕ್ಕೆ S-400 ತರುವುದು ಹೇಗೆ? ಇಲ್ಲಿದೆ ಸುದರ್ಶನ ಚಕ್ರದ ಸಾಗಾಟದ ರೋಚಕ ಕಹಾನಿ! | How to bring S-400 from Russia to India? Here is the exciting story of transporting the Sudarshana Chakra! | #S400Triumf #IndianAirForce #IndiaRussiaDefense #AirDefenseSystem #MilitaryLogistics #Geopolitics2026 #vijaykarnataka When we order a small TV or a refrigerator, we think a hundred times about how it will reach our home without any damage; don't we? We definitely think about it. That being the case, the S-400—the world’s most dangerous air defense system capable of striking terror into the hearts of enemies and shooting down missiles mid-air—is arriving in India from Russia this week. And the S-400 is no small thing; it doesn’t weigh just a couple of kilograms, but consists of massive vehicles, highly sensitive radars, and high-tech missiles. The question of how on earth all of this is transported from Russia to India must have crossed your mind, and while you might guess that it is loaded onto a big ship to bring it here, that is not the whole story. No way—along with ships, giant military cargo aircraft are also deployed to transport the S-400. This raises intense curiosity about how the transport of the 4th S-400 squadron, joining India's arsenal this weekend, will take place, how the Indian Air Force will manage this massive operation, and what the real story is behind this highly complex three-way transport system involving sea, air, and land routes. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share