Перейти к содержимому

ಜಲಿಯನ್ ವಾಲಾಬಾಗ್ ನೈಜ ದರ್ಶನ | 1919 ಕ್ಕೆ ಟೈಮ್ ಟ್ರಾವೆಲ್! | 🇮🇳 | History in Kannada | Sharanu bhagur sir

filmy ai tube и SPARDHA TEJA DHARWAD

0:00 / 0:00

ಜಲಿಯನ್ ವಾಲಾಬಾಗ್ ನೈಜ ದರ್ಶನ | 1919 ಕ್ಕೆ ಟೈಮ್ ಟ್ರಾವೆಲ್! | 🇮🇳 | History in Kannada | Sharanu bhagur sir

8 092 просмотра · 13 дней назад
filmy ai tube и SPARDHA TEJA DHARWAD
8 092 просмотра · 13 дней назад
ನಮಸ್ಕಾರ ದೋಸ್ತ್ರಾ! 🙏 2026 ರಿಂದ ಸೀದಾ 1919ರ ಬ್ರಿಟಿಷ್ ಇಂಡಿಯಾಕ್ ಟೈಮ್ ಟ್ರಾವೆಲ್ ಮಾಡಿದ್ರ ಹೆಂಗಿರತೈತಿ? ಬ್ರಿಟಿಷರ ಆ ಕರಾಳ 'ರೌಲತ್ ಕಾಯ್ದೆ' ಮತ್ತು ಜಲಿಯನ್ ವಾಲಾಬಾಗ್ ದುರಂತದ ಕಣ್ಣೀರ ಕಥೆಯನ್ನ ಹೈ-ಎಂಡ್ VFX ಮತ್ತು 8K ಗ್ರಾಫಿಕ್ಸ್ ಮೂಲಕ ನಿಮ್ಮ ಕಣ್ಣು ಮುಂದ ತಂದಿದೀವಿ ನೋಡ್ರಿ. ಏಪ್ರಿಲ್ 13, 1919 ರಂದು ಬೈಸಾಖಿ ಹಬ್ಬದ ದಿನ ಆ ಪಾಪಿ ಜನರಲ್ ಡೈಯರ್ ಮಾಡಿದ ಕ್ರೌರ್ಯ, ನಮ್ ಮಂದಿ ಪಟ್ಟ ಪಾಡು... ಈ ವಿಡಿಯೋದಾಗ ಇತಿಹಾಸದ ಅಸಲಿ ಸತ್ಯ ಐತಿ. ನಮ್ಮವರ ಬಲಿದಾನವನ್ನ ಎಂದು ಮರೆಯಾಕ ಆಗಂಗಿಲ್ಲ. ಮಿಸ್ ಮಾಡಲಾರದ ಕೊನೆಮಟ ನೋಡ್ರಿ, ಹಂಗ ನಿಮ್ಮ ದೋಸ್ತರಿಗೂ ಶೇರ್ ಮಾಡ್ರಿ! 👇 Follow & Support our Channels: Subscribe to "filmy ai tube" youtube channel #JallianwalaBagh #Indianhistory #TimeTravel