Перейти к содержимому

ಬಾಯಿಯ ಕ್ಯಾನ್ಸರ್‌ನಲ್ಲಿ ಗಮನಿಸಬೇಕಾದ ಲಕ್ಷಣಗಳೇನು? | Vijay Karnataka

Vijay Karnataka | ವಿಜಯ ಕರ್ನಾಟಕ

0:00 / 0:00

ಬಾಯಿಯ ಕ್ಯಾನ್ಸರ್‌ನಲ್ಲಿ ಗಮನಿಸಬೇಕಾದ ಲಕ್ಷಣಗಳೇನು? | Vijay Karnataka

145 466 просмотров · 5 лет назад
Vijay Karnataka | ವಿಜಯ ಕರ್ನಾಟಕ
1,81 млн подписчиков
145 466 просмотров · 5 лет назад
ಬಾಯಿ ಕ್ಯಾನ್ಸರ್‌ ಸಾಮಾನ್ಯವಾಗಿ ತಂಬಾಕು ಸೇವನೆ, ಧೂಮಪಾನಗಳಿಂದ ಉಂಟಾಗುತ್ತದೆ ಅನ್ನೋದು ನಮಗೆಲ್ಲಾ ಗೊತ್ತೇ ಇದೆ,. ಬಾಯಿಯಲ್ಲಿ ಪದೇ ಪದೇ ಹುಣ್ಣಾಗುವುದು, ವಾಸಿಯಾಗದಂತಹ ಹುಣ್ಣುಗಳಾದರೆ, ವಸಡಿನಲ್ಲಿ ಗಡ್ಡೆಗಳಾದಂತಾದರೆ, ಬಾಯಿಯಲ್ಲಿ ಉರಿ ಕಂಡುಬರುವುದು ಕೂಡಾ ಬಾಯಿಯ ಕ್ಯಾನ್ಸರ್‌ನ ಲಕ್ಷಣಗಳಾಗಿರುತ್ತವೆ. ಇಂತಹ ಸಂದರ್ಭದಲ್ಲಿ ವೈದ್ಯರನ್ನು ಭೇಟಿಮಾಡಲೇ ಬೇಕು. ಇಂತಹ ಲಕ್ಷಣಗಳು ಕಂಡು ಬಂದರೆ ತಂಬಾಕು ಸೇವನೆಯನ್ನು, ಮಧ್ಯಪಾನವನ್ನು ನಿಲ್ಲಿಸಲೇ ಬೇಕು. Our Website : https://Vijaykarnataka.com Facebook:   / vijaykarnataka   Twitter:   / vijaykarnataka