Navella Bharatiyaremba Bhava Mudali | Swami Raghuveerananda | RKVK Ashrama Hubballi
Rk Monks Spiritual
0:00 / 0:00
Navella Bharatiyaremba Bhava Mudali | Swami Raghuveerananda | RKVK Ashrama Hubballi
1 741 просмотр · 2 недели назад
Rk Monks Spiritual
509 подписчиков
1 741 просмотр · 2 недели назад
Navella Bharatiyaremba Bhava Mudali | Swami Raghuveerananda | RKVK Ashrama Hubballi
#swamiraghuveerananda
#ibrahimsutar
#patrioticsongs
#religiousharmony
Biography of Sri Swami Raghuveerananda:
Born in 1964, Sri Swami Raghuveerananda was a graduate in B.E. During his college days, in 1988, he came into contact with the Ramakrishna Math in Bengaluru. By becoming a member of the Vivekananda Youth Association, he actively involved himself in the activities of the Ashram. Inspired by Swami Purushottamanandaji Maharaj, he dedicated his life to the service of the Divine Trinity.
Following the guidance of the Swami, he started the Ramakrishna Sankirtana Sabha in Bengaluru in 1992. Through bhajans and sankirtans, he began spreading the message of the Divine Trinity from home to home and from heart to heart.
In 1993, when Swami Purushottamanandaji went to Ponnampet, Swami Raghuveerananda accompanied him and rendered his service there. In 1994, he returned to Bengaluru and established the Ramakrishna Yogashrama. In 2000, he came to the Ramakrishna Vivekananda Ashrama in Dharwad, where he served for one year.
Later, as directed by Swami Purushottamanandaji, he came to Hubballi and established the Ramakrishna Vivekananda Ashrama on May 13, 2002. He dedicated himself to spreading the message of the Divine Trinity throughout North Karnataka.
With his melodious voice, devotional bhajans, and spiritual discourses, he became widely known and was blessed with a large circle of devoted followers.
On September 23, 2024, he departed from his mortal body following an illness and attained refuge at the lotus feet of Sri Ramakrishna.
1964ರಲ್ಲಿ ಜನಿಸಿದ್ದ ಶ್ರೀ ಸ್ವಾಮಿ ರಘುವೀರಾನಂದರು ಬಿಇ ಪದವೀಧರರಾಗಿದ್ದರು. 1988 ರಲ್ಲಿ ತಮ್ಮ ಕಾಲೇಜು ದಿನಗಳಲ್ಲಿ ಬೆಂಗಳೂರಿನ ರಾಮಕೃಷ್ಣ ಮಠ ಸಂಪರ್ಕಕ್ಕೆ ಬಂದರು. ವಿವೇಕಾನಂದ ಯುವಕ ಸಂಘದ ಸದಸ್ಯರಾಗುವ ಮೂಲಕ ತಮ್ಮನ್ನು ಆಶ್ರಮದ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಸ್ವಾಮಿ ಪುರುಷೋತ್ತಮಾನಂದಜಿ ಮಹಾರಾಜ್ ಅವರಿಂದ ಸ್ಫೂರ್ತಿಗೊಂಡು ದಿವ್ಯತ್ರಯರ ಸೇವೆಗೆ ತಮ್ಮ ಜೀವನ ಸಮರ್ಪಿಸಿದರು. ಸ್ವಾಮಿಗಳ ಮಾರ್ಗದರ್ಶನದಂತೆ 1992ರಲ್ಲಿ ಬೆಂಗಳೂರಿನಲ್ಲಿ ರಾಮಕೃಷ್ಣ ಸಂಕೀರ್ತನ ಸಭೆ ಪ್ರಾರಂಭಿಸಿದರು. ಭಜನೆ, ಸಂಕೀರ್ತನೆಗಳ ಮೂಲಕ ದಿವ್ಯತ್ರಯರ ಸಂದೇಶ ಮನೆ ಮನೆಗೂ ಮನಮನಕ್ಕೂ ತಲುಪಿಸುವ ಕಾರ್ಯ ಆರಂಭಿಸಿದರು.
1993ರಲ್ಲಿ ಸ್ವಾಮಿ ಪುರುಷೋತ್ತಮಾನಂದಜಿಯವರು ಪೊನ್ನಂಪೇಟೆಗೆ ಹೋದಾಗ ಅವರೊಂದಿಗೆ ಅಲ್ಲಿಗೆ ಹೋಗಿ ಸೇವೆ ಸಲ್ಲಿಸಿದರು. 1994ರಲ್ಲಿ ಬೆಂಗಳೂರಿಗೆ ಹಿಂದಿರುಗಿ ರಾಮಕೃಷ್ಣ ಯೋಗಾಶ್ರಮ ಪ್ರಾರಂಭಿಸಿದರು. 2000ರಲ್ಲಿ ಧಾರವಾಡದ ರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ಬಂದು ಅಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದರು. ನಂತರ ಸ್ವಾಮಿ ಪುರುಷೋತ್ತಮಾನಂದಜಿಯವರ ಆದೇಶದಂತೆ ಹುಬ್ಬಳ್ಳಿಗೆ ಬಂದು 2002ರ ಮೇ 13ರಂದು ರಾಮಕೃಷ್ಣ ವಿವೇಕಾನಂದ ಆಶ್ರಮ ಸ್ಥಾಪಿಸಿದರು. ಉತ್ತರ ಕರ್ನಾಟಕದಾದ್ಯಂತ ದಿವ್ಯತ್ರಯರ ಸಂದೇಶ ಪ್ರಚಾರ ಮಾಡಿದರು. ತಮ್ಮ ಸುಮಧುರ ಕಂಠದಿಂದ ಭಕ್ತಿಪೂರ್ವಕ ಭಜನೆ, ಉಪನ್ಯಾಸ ಮೂಲಕ ಪ್ರಖ್ಯಾತಿ ಹೊಂದಿದ್ದ ಅಪಾರ ಭಕ್ತ ವೃಂದ ಹೊಂದಿದ್ದರು. 2024 ಸೆಪ್ಟೆಂಬರ 23ರಂದು ಅನಾರೋಗ್ಯದ ನಿಮಿತ್ತ ಮರ್ತ್ಯ ದೇಹವನ್ನು ತ್ಯಜಿಸಿ ಶ್ರೀರಾಮಕೃಷ್ಣರ ಪಾದಾರವಿಂದದಲ್ಲಿ ಆಶ್ರಯವನ್ನು ಪಡೆದರು.