Перейти к содержимому

ಆರ್ಮ್ ರೆಸ್ಲಿಂಗ್ ಚಾಲೆಂಜ್ 😂 ಯಾರು ವಿನ್ನರ್?? | Family Fun Challenge

PHD moments

0:00 / 0:00

ಆರ್ಮ್ ರೆಸ್ಲಿಂಗ್ ಚಾಲೆಂಜ್ 😂 ಯಾರು ವಿನ್ನರ್?? | Family Fun Challenge

92 просмотра · 12 дней назад
PHD moments
65 подписчиков
92 просмотра · 12 дней назад
ಆರ್ಮ್ ರೆಸ್ಲಿಂಗ್ ಚಾಲೆಂಜ್ ಶುರು! 💪😂 ನಮ್ಮ ಫ್ಯಾಮಿಲಿ ಜೊತೆ ಸೇರಿ ಮಾಡಿದ ಈ ಆರ್ಮ್ ರೆಸ್ಲಿಂಗ್ ಚಾಲೆಂಜ್‌ನಲ್ಲಿ ಯಾರು ಗೆದ್ದರು? 😱 ಯಾರು ಸ್ಟ್ರಾಂಗ್? 💪 ಯಾರು ಕೊನೆಯವರೆಗೂ ಹೋರಾಡಿದರು? 😂 ಈ ವಿಡಿಯೋದಲ್ಲಿ ನಮ್ಮ ಕುಟುಂಬದವರ ಜೊತೆ ಸಾಕಷ್ಟು fun, competition & laughter ಇದೆ! ❤️ ವಿಡಿಯೋ ಇಷ್ಟವಾದರೆ Like 👍 | Share ❤️ | Subscribe 🔔 ಮಾಡಿ. ನಿಮ್ಮ ಪ್ರಕಾರ ಈ ಚಾಲೆಂಜ್‌ನಲ್ಲಿ ಯಾರು ಗೆಲ್ಲಬೇಕಿತ್ತು? ಕಾಮೆಂಟ್ ಮಾಡಿ 👇😄 #ArmWrestling #FamilyChallenge #KannadaVlog #FamilyFun #kannadayoutube