Перейти к содержимому

ಬಾರೆ ಸಖೀ | Bare Sakhi Hoguva Rasa Kreede Aduva | Utsahi Bolma

UTSAHI BOLMA

0:00 / 0:00

ಬಾರೆ ಸಖೀ | Bare Sakhi Hoguva Rasa Kreede Aduva | Utsahi Bolma

2 426 567 просмотров · 3 года назад
UTSAHI BOLMA
54,4 тыс. подписчиков
2 426 567 просмотров · 3 года назад
#bhajan #bhajane #bhajansong #bhajanmusic ಬಾರೆ ಸಖಿ ಪೋಗುವ ರಾಸ ಕ್ರೀಡೆಯಾಡುವ ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ ||ಬಾರೆ|| ಕೊಳಲನೂದುವಾ ಕ್ರಷ್ಣ ಕೊಳಲನೂದುವ||2|| ಜಾರನೆಂದು ಸಣ್ಣಮಾತನಾಡಿದ್ದಾಯಿತು ಚೋರನೆಂದು ಬಹಳ ದೂರು ಮಾಡಿದ್ದಾಯಿತು ||ಜಾರನೆಂದು|| ಮೂರು ನಿಮಿಷ ಅವನ ಮರೆಯಲಾಗದಾಯಿತು ||ಮೂರು|| ಬೀರುತಿರುವ ಮೋಹಜಾಲ ಸಡಲದಾಯಿತು ||ಬೀರುತಿರುವ|| ||ಬಾರೆ ಸಖಿ|| ಯಾವನೀತನೆಂದು ಚಿಂತೆ ಮಾಡಿದ್ದಾಯಿತು ಗೋವಳನಿವನಲ್ಲವೆಂದು ನಿರ್ಧರಾಯಿತು ||ಯಾವನೀತ|| ಯಾವನಾದರೇನು ಇವನ ಕ್ಷಣವು ಕಾಣದ ||ಯಾವನಾದ|| ಜೀವನ ಕಳೆಯುವುದೆ ದೊಡ್ಡ ಭಾರವಾಯಿತು ||ಜೀವನ|| ||ಬಾರೆ ಸಖಿ|| ಮಂದಹಾಸದಿಂದ ಸಕಲ ಜಗವ ಬೆಳಗುವ ಚಂದ್ರನು ತಾನಿವನ ನೋಡಿ ಬಹಳ ನಾಚುವ ||ಮಂದಹಾಸ|| ಸಾಂದ್ರವಾಯಿತಂತರಿಕ್ಷ ಮಧುರ ನಾದದಿ ||ಸಾಂದ್ರ|| ಮಂದ ಮಲಯ ಮಾರುತ ತಾ ತಲೆಯನಾಡುವ ||ಮಂದ|| ||ಬಾರೆ ಸಖಿ|| ನಾದದ ಸುಧೆ ಸಾಗರದಲಿ ತೇಲುವಂತಿದೆ ಮಾಧವ ತಾ ಸುಧೆಯ ರಸವನೆರಚುವಂತಿದೆ ||ನಾದದ|| ಬಾಧಿಸುತಿಹ ಭವದ ತಾಪವಡಗಿದಂತಿದೆ ||ಬಾಧಿಸುತಿಹ|| ಮಾದರಿಫಲ ರಾಸಕ್ರೀಡೆ ತೋರುವಂತಿದ ||ಮಾದರಿ|| || ಬಾರೆ ಸಖಿ|| ಸಕಲ ಲೋಕನಾಥನೀತನೆಂದು ತಿಳಿಯಿತು ಸಕಲವನರ್ಪಿಸುವುದೊಂದೆ ಮಾರ್ಗ ಉಳಿಯಿತು ||ಸಕಲ ಲೋಕ|| ಲಕುಮಿ ಮುರುಳಿ ರೂಪದಲ್ಲಿ ಇಹುದು ಹೊಳೆಯಿತು ||ಲಕುಮಿ|| ಭಕುತಿ ಹರಿದು ಎನ್ನ ಮನ ಪ್ರಸನ್ನವಾಯಿತು ||ಭಕುತಿ|| ||ಬಾರೆ ಸಖಿ|| #bhajan #bhajane    • ನಾಮದೇವ ಕೀರ್ತನ ಕರೀ ಪ್ರೇಮಭರೆ | Namadeva Keer...      • ಶಂಭೋ ಸ್ವಯಂಭೋ ಸಂಭವ | Shambo swayambo sambha...      • ವಿಠಲ ಪಾಂಡುರಂಗ | Vitala Panduranga | Utsahi...      • ಕೋಲನಾಡುವ ರಂಗ ಕೋಲನಾಡುವ | Kolanaduva Ranga |...      • Bhagyada lakshmi bandalu node|| ಭಾಗ್ಯದ ಲಕ್...      • ಬಾರೆ ಸಖೀ | Bare Sakhi Hoguva Rasa Kreede A...      • ಗುರುವಿನ ಗುಲಾಮನಾಗುವ ತನಕ | Guruvina Gulamana...      • ಶಿವನಲ್ಲಿ ಶರಣಾಗಿರಣ್ಣ | Shivanalli Sharanagi...      • ಪೋಪು ಹೋಗೋಣ ಬಾರೋ | Popu Hogona Baro | Utsah...      • ಬಾರೋ ಕೃಷ್ಣಯ್ಯಾ | Baro Krishnayya | Utsahi ...      • ಏನು ಧನ್ಯಳೋ ಲಕುಮಿ | Enu Dhanyalo Lakumi | U...      • ಕೈ ಮೀರಿ ಹೋದ ಮಾತಿಗೆ ಮರುಗಬಾರದು | Kai Meeri  ...      • ಸ್ವಾಮಿ ಅಯ್ಯಪ್ಪ ನೀನೇ ಗತಿಯಪ್ಪ | Swamy Ayyapp...      • ಗೋಪಿ ಕೇಳ್ ನಿನ್ನ ಮಗ ಜಾರ | Gopike ninna maga...      • ಶ್ರೀ ರಾಜರಾಜೇಶ್ವರಿ ಪುರಲ್ದ ಉಳ್ಳಾಲ್ದಿ ಮಹೇಶ್ವರ...      • ಅಸುರ ಮೂಕನ ಕೊಂದು | mookambike taye jagadamb...      • Tunga Teeradi Ninta | ತುಂಗಾತೀರದಿ ನಿಂತ | ರಾ...      • Ayina Poora  Eddene andu | ಆಯಿನ ಪೂರಾ ಎಡ್ಡೆ...      • ತುಳಸಿ ಎಲೆ ಆರಿಸಿಕೊಂಡು | Tulasi ele arisikondu      • udisuvudendu sri male mele | ಉದಿಸುವುದೆಂದು ...      • Nee namma geluvagi baa | ನೀ ನಮ್ಮ ಗೆಲುವಾಗಿ ...