Перейти к содержимому

BJP MLA CK Ramamurthy Audio Viral: ಫಾರಂ 7 ಮೂಲಕ ವೋಟ್ ಡಿಲೀಟ್ ಕಥೆ ಬಯಲು, ಕಕ್ಕಾಬಿಕ್ಕಿಯಾದ ಶಾಸಕ!

TV5 Kannada

0:00 / 0:00

BJP MLA CK Ramamurthy Audio Viral: ಫಾರಂ 7 ಮೂಲಕ ವೋಟ್ ಡಿಲೀಟ್ ಕಥೆ ಬಯಲು, ಕಕ್ಕಾಬಿಕ್ಕಿಯಾದ ಶಾಸಕ!

9 003 просмотра · Трансляция закончилась 13 ч назад
TV5 Kannada
2,73 млн подписчиков
9 003 просмотра · Трансляция закончилась 13 ч назад
BJP MLA CK Ramamurthy Audio Viral: ಫಾರಂ 7 ಮೂಲಕ ವೋಟ್ ಡಿಲೀಟ್ ಕಥೆ ಬಯಲು, ಕಕ್ಕಾಬಿಕ್ಕಿಯಾದ ಶಾಸಕ! | @tv5kannada ಬೆರಳಂಚಿನ ರಾಜಕೀಯ ವಿವಾದಕ್ಕೆ ಕಾರಣವಾಗಿರುವ 'ಎಸ್ಐಆರ್ ಫಾರಂ 7' (SIR Form 7) ಮೂಲಕ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡುವ ಸಂಚು ನಡೆದಿರುವ ಗಂಭೀರ ಆರೋಪ ಜಯನಗರದ ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ ಅವರ ವಿರುದ್ಧ ಕೇಳಿಬಂದಿದೆ. ಗುರಪ್ಪನಪಾಳ್ಯದ ಹಬೀಬ್ ಖಾನ್ ಕುಟುಂಬದ ತಾತ-ಮುತ್ತಾತನ ಕಾಲದಿಂದಲೂ ನೆಲೆಸಿದ್ದರೂ, ಅವರ ಮತಗಳನ್ನು ಉದ್ದೇಶಪೂರ್ವಕವಾಗಿ ಅಳಿಸಲು ಶಾಸಕರ ಕಚೇರಿಯ ಸಿಬ್ಬಂದಿ ರಾಮಕೃಷ್ಣ ಎಂಬಾತನ ಹೆಸರಿನಲ್ಲಿ ಫಾರಂ 7 ಅರ್ಜಿ ಸಲ್ಲಿಸಲಾಗಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಕುರಿತು ಜಯನಗರ ಕಾಂಗ್ರೆಸ್ ಘಟಕವು ಬಿಡುಗಡೆ ಮಾಡಿರುವ ಆಡಿಯೋ ಸಾಕ್ಷ್ಯವು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಹಬೀಬ್ ಖಾನ್ ಮೊಮ್ಮಗ ಪ್ರಶ್ನಿಸಿದಾಗ ಕಕ್ಕಾಬಿಕ್ಕಿಯಾದ ಸಿಬ್ಬಂದಿ ಹಾಗೂ ಬಳಿಕ ಸ್ವತಃ ಶಾಸಕ ರಾಮಮೂರ್ತಿ ಅವರೇ ಫೋನ್ ಮಾಡಿ "ಆಯ್ತು ಬಿಡಪ್ಪ ವಿತ್‌ಡ್ರಾ ಮಾಡಿಸ್ತೇನೆ" ಎಂದು ಸಮಜಾಯಿಷಿ ನೀಡಲು ಯತ್ನಿಸಿರುವ ಆಡಿಯೋ ಸಂಭಾಷಣೆ ಈಗ ವೈರಲ್ ಆಗಿದ್ದು, ಸೌಮ್ಯಾ ರೆಡ್ಡಿ ನೇತೃತ್ವದಲ್ಲಿಯೂ ತೀವ್ರ ವಿರೋಧ ವ್ಯಕ್ತವಾಗಿದೆ. A major political controversy has erupted in Bengaluru's Jayanagar constituency following serious allegations against BJP MLA C.K. Ramamurthy regarding an alleged conspiracy to delete voters' names using 'SIR Form 7' applications. The local Congress unit released an explosive audio clip exposing how the MLA's office staff allegedly manipulated Form 7 applications to remove the names of Habib Khan’s family, who have resided in Gurappanapalya for generations. When confronted by the affected family, the office staff and subsequently MLA Ramamurthy were caught on tape struggling to provide answers and offering to withdraw the applications, triggering massive political outcry. #JayanagarMLA #CKRamamurthy #Form7Controversy #GurappanaPalya #BengaluruNews #KarnatakaPolitics #CongressVsBJP #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬