ಲಾಭದಾಯಕ ನಾಟಿ ಕೋಳಿ ಸಾಕಾಣಿಕೆ ಮಾಡಲು ಬೇಕಾದ Tips ತಿಳಿಯಿರಿ.
ಕೃಷಿ ವಿಜಯ Krushi Vijaya
0:00 / 0:00
ಲಾಭದಾಯಕ ನಾಟಿ ಕೋಳಿ ಸಾಕಾಣಿಕೆ ಮಾಡಲು ಬೇಕಾದ Tips ತಿಳಿಯಿರಿ.
3 380 просмотров · 2 дня назад
ಕೃಷಿ ವಿಜಯ Krushi Vijaya
5,44 тыс. подписчиков
3 380 просмотров · 2 дня назад
@krushivijaya
ಸಿಪಾಯಿ ರಾಮಣ್ಣ ನವರ ಸಂಪರ್ಕ ಸಂಖ್ಯೆ -9535134403, ಮದ್ದೂರು ತಾಲ್ಲೂಕು ಚಿಕ್ಕಂಕನಹಳ್ಳಿ ಗ್ರಾಮ.
1. ನಾಟಿ ಕೋಳಿ ಸಾಕುವವರಿಗೆ ಬೇಕಾದ Tips ಬಗ್ಗೆ ತಿಳಿಯಿರಿ.
2. ನಾಟಿ ಕೋಳಿಗೆ ನೀಡುವ ನಾಟಿ ಔಷಧಿ ಬಗ್ಗೆ ತಿಳಿಯಿರಿ.
3. ನಾಟಿ ಕೋಳಿ ಸಾಕಿದ ಲಾಭ ನಷ್ಟದ ಬಗ್ಗೆ ತಿಳಿಯಿರಿ.
4. ಸಾಕಾಣಿಕೆ ಸಂದರ್ಭದಲ್ಲಿ ಬರುವ ಅಡೆ-ತಡೆಗಳು
5. ನಾಟಿ ಕೋಳಿ ಮಾಂಸ ಹಾಗೂ ಮೊಟ್ಟೆಯ ಮಹತ್ವಗಳು
ಸೈನಿಕರಾಗಿ ದೇಶ ಸೇವ ಮಾಡಿ, ಇಂದು ಭೂಮಿ ತಾಯಿಯ ಸೇವೆ ಮಾಡುತ್ತಿರುವ, ಶ್ರೀಯುತ ರಾಮಯ್ಯ ರವರು ತಮ್ಮ ಜಮೀನಿನಲ್ಲಿ ನಾಟಿ ಕೋಳಿ, ಬಂಡೂರು ಕುರಿ ಸಾಕಾಣಿಕೆ ಸೇರಿದಂತೆ ವ್ಯವಸಾಯದಲ್ಲಿ ಖುಷಿ ಕಂಡುಕೊಂಡಿರುವ ಸಾಧಕರು, ಕೃಷಿ ಕಡೆಗಿನ ಅವರ ಪ್ರೀತಿಯನ್ನು ಅವರ ಮಾತುಗಳಲ್ಲಿ ನೋಡ ಬಹುದು.
#chicken #chicks #poultryfarming #poultry #farming #viralvideo #krushivijaya #sheep #viralvideos #poultryfarmingtips #natikoli #purenatikoli #natikolisakanikekannada #chickenfarming #countrychickenfarming #natikolifarming
ಹೆಚ್ಚಿನ ಮಾಹಿತಿಗಾಗಿ/ ಸಂದರ್ಶನ ನೀಡಲು ಸಂಪರ್ಕಿಸಿ -9036197257.
Email- krushivishwa0724@gmail.com
ಈ ವೀಡಿಯೊ ಚಿತ್ರಿಕರಣದ ಸಮಯದಲ್ಲಿ ಯಾವುದೇ ಪ್ರಾಣಿಗಳಿಗೆ ಹಾನಿಯಾಗಿರುವುದಿಲ್ಲ.