ಶತಮಾನದ ಅನುಭವ – ಸಮಾಜದ ಸಂಪತ್ತು | ಶತಾಯುಷಿ ಚೇರ್ಕೂಡ್ಲು ಸೀತಾರಾಮ ಭಟ್ಟರು | ಕರಾಡ ಸಾಧಕರು – ಸಂಚಿಕೆ 16
KARADA VISHWA
0:00 / 0:00
ಶತಮಾನದ ಅನುಭವ – ಸಮಾಜದ ಸಂಪತ್ತು | ಶತಾಯುಷಿ ಚೇರ್ಕೂಡ್ಲು ಸೀತಾರಾಮ ಭಟ್ಟರು | ಕರಾಡ ಸಾಧಕರು – ಸಂಚಿಕೆ 16
3 012 просмотров · 2 недели назад
KARADA VISHWA
1,48 тыс. подписчиков
3 012 просмотров · 2 недели назад
102 ವರ್ಷಗಳ ಅನುಭವ, ಬದುಕಿನ ಅನೇಕ ಮಜಲುಗಳು, ಪರಿಶ್ರಮ ಮತ್ತು ಸ್ವಾವಲಂಬನೆಯ ಅಪೂರ್ವ ಕಥೆ!
‘ಕರಾಡ ಸಾಧಕರು’ ಸಂಚಿಕೆ 16ರಲ್ಲಿ ನಮ್ಮೊಂದಿಗೆ ಚೇರ್ಕೂಡ್ಲು ಸೀತಾರಾಮ ಭಟ್ಟರು.
ಆ ಕಾಲದ ವಿದ್ಯಾಭ್ಯಾಸದಿಂದ ಆರಂಭಿಸಿ ಕಿರ್ಲೋಸ್ಕರ್ ಸಂಸ್ಥೆಯಲ್ಲಿ 15 ವರ್ಷಗಳ ಸೇವೆ, ಬಳಿಕ ಊರಿಗೆ ಮರಳಿ ಸ್ವಂತ ಉದ್ಯಮ ಸ್ಥಾಪನೆ, ಕೃಷಿ ಕಾರ್ಯ ಹಾಗೂ ಬದುಕಿನ ಹಲವು ಅನುಭವಗಳನ್ನು ತಮ್ಮದೇ ನೆನಪುಗಳ ಮೂಲಕ ಹಂಚಿಕೊಳ್ಳುತ್ತಾರೆ.
ಒಂದು ಶತಮಾನಕ್ಕೂ ಮೀರಿದ ಜೀವನಾನುಭವವನ್ನು ಹೊತ್ತಿರುವ ಈ ಹಿರಿಯ ಜೀವದ ಮಾತುಗಳು ನಮ್ಮ ಸಮಾಜದ ಮುಂದಿನ ಪೀಳಿಗೆಗೆ ಅಮೂಲ್ಯವಾದ ಪಾಠವೂ, ಪ್ರೇರಣೆಯೂ ಹೌದು.
Interviewed by : CA Chandrahasa Kannadka
Editing : Siddhi S Vasishta