Israel Election: ನೆತನ್ಯಾಹು ಕಥೆ ಮುಗೀತಾ?ನಿದ್ದೆಗೆಡಿಸಿದ ಮಾಜಿ ಸೇನಾ ಮುಖ್ಯಸ್ಥ,ಮ್ಯಾಜಿಕ್ ನಂ. ಮಿಸ್, ಮುಂದೇನು?
Vijay Karnataka | ವಿಜಯ ಕರ್ನಾಟಕ
0:00 / 0:00
Israel Election: ನೆತನ್ಯಾಹು ಕಥೆ ಮುಗೀತಾ?ನಿದ್ದೆಗೆಡಿಸಿದ ಮಾಜಿ ಸೇನಾ ಮುಖ್ಯಸ್ಥ,ಮ್ಯಾಜಿಕ್ ನಂ. ಮಿಸ್, ಮುಂದೇನು?
9 167 просмотров · 1 дн. назад
Vijay Karnataka | ವಿಜಯ ಕರ್ನಾಟಕ
1,82 млн подписчиков
9 167 просмотров · 1 дн. назад
Israel Election: ನೆತನ್ಯಾಹು ಕಥೆ ಮುಗೀತಾ?, ನಿದ್ದೆಗೆಡಿಸಿದ ಮಾಜಿ ಸೇನಾ ಮುಖ್ಯಸ್ಥ, ಮ್ಯಾಜಿಕ್ ನಂ. ಮಿಸ್, ಮುಂದೇನು? | Israel Election: Netanyahu’s Era Nears End? Former Army Chief Stokes Panic, Magic Number Missed, What Next? | Vijay Karnataka
ಇಸ್ರೇಲ್ ಚುನಾವಣೆ ಈಗ ಇಡೀ ವಿಶ್ವದಲ್ಲೇ ಭಾರಿ ಕ್ರೇಜ್ ಅನ್ನ ಹುಟ್ಟುಹಾಕಿದೆ, ಈ ಬಾರಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯುತ್ತೇನೆ ಎಂದು ತೊಡೆತಟ್ಟಿದ್ದ ನೇತನ್ಯಾಹುಗೆ ಭಾರೀ ನಿರಾಸೆಯಾಗಿದೆ. ಗಾಡಿ ಐಸನ್ಕೋಟ್ ಪಕ್ಷ ಈಗ ನೇತನ್ಯಾಹುಗೆ ಟಕ್ಕರ್ ಕೊಡ್ತಿದೆ. ಇಸ್ರೇಲ್ನ ನೆಸ್ಸೆಟ್ ಸಂಸತ್ತಿನಲ್ಲಿ ಸರ್ಕಾರ ರಚಿಸಲು ಬೇಕಾಗಿರುವ 61 ಸೀಟುಗಳ ಮ್ಯಾಜಿಕ್ ನಂಬರ್ ಈ ಇಬ್ಬರು ನಾಯಕರಿಗೂ ಸಿಕ್ಕಿಲ್ಲ.. ಯುದ್ಧದ ನಡುವೆಯೇ ಇಸ್ರೇಲ್ ಸಂಪೂರ್ಣ ಅತಂತ್ರ ಸ್ಥಿತಿಗೆ ತಲುಪಿದೆ. ಇಷ್ಟೇ ಅಲ್ಲ, ಇಸ್ರೇಲ್ ಚರಿತ್ರೆಯಲ್ಲೇ ಮೊದಲ ಬಾರಿಗೆ 19 ಸೀಟುಗಳನ್ನು ಗೆದ್ದು ಬೀಗುತ್ತಿರುವ ಅರಬ್ ಮುಸ್ಲಿಂ ಪಕ್ಷಗಳು ಈಗ ಕಿಂಗ್ ಮೇಕರ್ ಸ್ಥಾನದಲ್ಲಿ ಕೂತಿವೆ..
Israel's high-stakes general election has generated massive global attention, dealing a heavy blow to Prime Minister Benjamin Netanyahu’s bid to retain power. Facing fierce competition from Gadi Eisenkot’s opposition alliance, neither bloc has managed to secure the crucial magic number of 61 seats required to form a majority government in the 120-member Knesset, plunging the nation into political uncertainty. Adding a historic twist to the outcome, Arab-Muslim parties have secured a record 19 seats, emerging as powerful kingmakers in the fractured parliament.
ಇಸ್ರೇಲ್ ಎಲೆಕ್ಷನ್ ಟ್ವಿಸ್ಟ್; ಬೆಂಜಮಿನ್ ನೆತನ್ಯಾಹು ಅಂತಂತ್ರ; ಕಿಂಗ್ ಮೇಕರ್ ಆದ ಅರಬ್ ಪಕ್ಷಗಳು | Israel Election: Netanyahu Faces Major Setback, Hung Parliament and Arab Parties as Kingmakers | #IsraelElections #BenjaminNetanyahu #GadiEisenkot #Knesset #MiddleEastPolitics #ArabParties #GlobalNews #vijaykarnataka
00:00 ಇಸ್ರೇಲ್ ಚುನಾವಣೆಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್
02:06 ಇಸ್ರೇಲ್ ಚುನಾವಣಾ ವ್ಯವಸ್ಥೆ ಮತ್ತು 61 ಸೀಟಿನ ಮ್ಯಾಜಿಕ್ ನಂಬರ್
04:44 ಕಿಂಗ್ ಮೇಕರ್ ಆದ ಅರಬ್ ಪಕ್ಷಗಳು
06:11 ಐಸನ್ ಕೋರ್ಟ್ ಜನರ ಮನಸ್ಸು ಗೆದ್ದಿದ್ದು ಹೇಗೆ
07:20 ಇಸ್ರೇಲ್ ಮುಂದಿರುವ ದಾರಿಗಳು
08:45 ಇಬ್ಬರ ಯುದ್ಧತಂತ್ರಗಳು
09:40 ಜೈಲು ಪಾಲಾಗ್ತಾರಾ ನೇತನ್ಯಾಹು?
10:30 ಇಸ್ರೇಲ್ ಅತಂತ್ರ ಸ್ಥಿತಿ ಮತ್ತು ಮುಂದಿನ ರಾಜಕೀಯ ಭವಿಷ್ಯ
11:31 ಸಮಾರೋಪ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share