ಬಾಣಂತಿ ಚಟ್ನಿ| ಮೆಂತ್ಯೆ ಕಾಳು ಚಟ್ನಿ ಮಾಡುವ ಸುಲಭ ವಿಧಾನ. #ಚಟ್ನಿ #ಉತ್ತರಕರ್ನಾಟಕ #ಅಡುಗೆಮನೆ #ಮನೆಅಡುಗೆ
Vishruth Kalmatla
0:00 / 0:00
ಬಾಣಂತಿ ಚಟ್ನಿ| ಮೆಂತ್ಯೆ ಕಾಳು ಚಟ್ನಿ ಮಾಡುವ ಸುಲಭ ವಿಧಾನ. #ಚಟ್ನಿ #ಉತ್ತರಕರ್ನಾಟಕ #ಅಡುಗೆಮನೆ #ಮನೆಅಡುಗೆ
2 273 просмотра · 1 год назад
Vishruth Kalmatla
528 подписчиков
2 273 просмотра · 1 год назад
ಬಾಣಂತಿ ಚಟ್ನಿ| ಮೆಂತ್ಯೆ ಕಾಳು ಚಟ್ನಿ ಮಾಡುವ ಸುಲಭ ವಿಧಾನ. #ಚಟ್ನಿ #ಉತ್ತರಕರ್ನಾಟಕ #ಅಡುಗೆಮನೆ #ಮನೆಅಡುಗೆ
ಬೇಕಾಗುವ ಸಾಮಗ್ರಿಗಳು: ಮೆಂತೆ ಕಾಳು 1 cup,
ಕರಿಬೇವು, ಕೊತಂಬರಿ ಸೊಪ್ಪು, ಉಪ್ಪು, ಖಾರದ ಪುಡಿ,ಬೆಲ್ಲ,ಕೊಬ್ಬರಿ, ಹುಣಸೆ ಹಣ್ಣು, ಜಿರಗಿ
ವಿಧಾನ : ಮೊದಲು. 2 ರಿಂದ 3 ತಾಸು ಮೆಂತೆ ಕಾಲುಗಳನ್ನು ನೀರಿನಲ್ಲಿ ನೆನಸಬೇಕು, ನಂತರ ಒಂದು ಮಿಕ್ಸಿ ಜಾರ್ ಗೆ ನೆನಸಿದ ಮೆಂತೆ ಕಾಳು, ಬೆಲ್ಲ, ಕೊಬ್ಬರಿ, ಜೀರಗಿ, ಕರಿಬೇವು, ಕೊತಂಬರಿ ಸೊಪ್ಪು, ಉಪ್ಪು, ಖಾರದ ಪುಡಿ,ಬೆಲ್ಲ ಹಾಕಿಕೊಂಡು ಮಿಕ್ಸಿ ಮಾಡಿಕೊಳ್ಳಬೇಕು, ಮೆಂತ್ಯೆ ಚಟ್ನಿ ಸವಿಯಲು ಸಿದ್ದ.
#ಚಟ್ನಿ
#ಉತ್ತರಕರ್ನಾಟಕ
#ಅಡುಗೆಮನೆ
#ಮನೆಅಡುಗೆ
#ಅಡುಗೆ
#ಮನೆಮದ್ದು
#mentyechutney
#shortsviral
#shortsfeed
#shorts
#shortsvideo
#viralvideo
#viral
#cooking
#cookingchannel
#cookingathome
#cookingvideo
#cookingtips
#cookingfood
#food
#foodlover
#foodchallenge
#postpregnancycare
#health
#healthylifestyle
#healthyfood
#healthyeating
#healthyrecipes