Перейти к содержимому

Shivaraj Tangadagi | 'ನನ್ನ ಬಗ್ಗೆ ಮಾತನಾಡಿದರೆ ದೊಡ್ಡವರಾಗಬಹುದು ಎಂಬ ಭ್ರಮೆ' | TV5Kannada

TV5 Kannada

0:00 / 0:00

Shivaraj Tangadagi | 'ನನ್ನ ಬಗ್ಗೆ ಮಾತನಾಡಿದರೆ ದೊಡ್ಡವರಾಗಬಹುದು ಎಂಬ ಭ್ರಮೆ' | TV5Kannada

1 460 просмотров · 5 часов назад
TV5 Kannada
2,72 млн подписчиков
1 460 просмотров · 5 часов назад
Shivaraj Tangadagi | 'ನನ್ನ ಬಗ್ಗೆ ಮಾತನಾಡಿದರೆ ದೊಡ್ಡವರಾಗಬಹುದು ಎಂಬ ಭ್ರಮೆ' | TV5Kannada ಕೊಪ್ಪಳ ರಾಜಕಾರಣದಲ್ಲಿ ಸಚಿವ ಶಿವರಾಜ ತಂಗಡಗಿ ಹಾಗೂ ಮಾಜಿ ಶಾಸಕ ಬಸವರಾಜ ದಡೇಸೂಗೂರು ನಡುವಿನ ವಾಕ್ಸಮರ ತಾರಕಕ್ಕೇರಿದೆ. ಮಾಜಿ ಶಾಸಕ ಬಸವರಾಜ ದಡೇಸೂಗೂರು ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಶಿವರಾಜ ತಂಗಡಗಿ, ಇಸ್ಪೀಟ್ ಆಡಿಕೊಂಡಿದ್ದವರನ್ನು ಬಸವರಾಜ ದಡೇಸೂಗೂರು ಅವರು ರೈತರನ್ನಾಗಿ ಬಿಂಬಿಸುತ್ತಿದ್ದಾರೆ ಎಂದು ಟೀಕಿಸಿದರು. ನನ್ನ ಬಗ್ಗೆ ಮಾತನಾಡಿದರೆ ತಾವು ದೊಡ್ಡವರಾಗುತ್ತೇವೆ ಎಂಬ ಭ್ರಮೆಯಲ್ಲಿ ಕೆಲವರಿದ್ದಾರೆ ಎಂದ ಅವರು, ಸಗಣಿಯಲ್ಲಿ ಹುಳುಗಳು ಇದ್ದಂತೆ, ಅಂತಹ ಕೆಲ ಹುಳುಗಳು ನನ್ನ ವಿರುದ್ಧ ಮಾತನಾಡುತ್ತವೆ ಅಷ್ಟೇ ಎಂದು ತೀವ್ರವಾಗಿ ಕಿಡಿಕಾರಿದರು. ಇದೇ ವೇಳೆ 'ಉಂಡಾಂಡಿ ಗುಂಡ' ಪದಬಳಕೆ ವಿಚಾರವಾಗಿ ಸ್ಪಷ್ಟನೆ ನೀಡಿದ ಅವರು, ತಾನು ಆ ಪದವನ್ನು ಬಳಸಿಲ್ಲ, ಬದಲಿಗೆ ಬಿವೈ ವಿಜಯೇಂದ್ರ ಹಾಗೂ ರಾಜುಗೌಡ ಆ ರೀತಿ ಹೇಳಿದ್ದಾರೆ ಎಂದು ತಿರುಗೇಟು ನೀಡಿದರು. The political rivalry and war of words between Minister Shivaraj Tangadagi and former MLA Basavaraj Dadesugur in Koppal has escalated further. Lashing out at Dadesugur, Minister Tangadagi mocked that individuals who used to play cards (ispeet) are being labeled as farmers by Dadesugur. Stating that some people live under the illusion that criticizing him will make them bigger figures, Tangadagi remarked that certain elements are like worms in dung who only know how to chatter. He also clarified statements regarding the 'undandi gunda' remark, maintaining that he never used the term, but rather it was stated by leaders B.Y. Vijayendra and Rajugouda. #tv5kannada #kannadanews #tv5kannadalive #tv5karnataka #ShivarajTangadagi #BasavarajDadesugur #KoppalPolitics #Kanakagiri #KarnatakaPolitics #TangadagiVsDadesugur ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬