Перейти к содержимому

shiva song# by RASHMI ADISH # bhasma dhari#lyrics in discription box

Rashmi Adish

0:00 / 0:00

shiva song# by RASHMI ADISH # bhasma dhari#lyrics in discription box

85 555 просмотров · 5 лет назад
Rashmi Adish
34,4 тыс. подписчиков
85 555 просмотров · 5 лет назад
ಶಿವನ ಹಾಡು🌼🌼🌼🌼🌼🌼🌼🌼 ಭಸ್ಮ ದಾರಿ ಶಿವನೆ ನೀನು ಭೂತನಾಥ ಕಾಶಿಯಲ್ಲಿ ನಿನ್ನ ಹೆಸರು ವಿಶ್ವನಾಥ ಮಾತಿನಂತೆ ನಡುವೆ ನೀನು ಮಂಜುನಾಥ ರಾಮೇಶ್ವರದಲ್ಲಿ ನೀನು ರಾಮನಾಥ ಶಿವ ಶಿವ ಶಿವ ಶಿವ ಶಿವ ಶಿವ ಶಂಭೋ ಗಂಗೆಯನ್ನು ಶಿರದಿ ಹೊತ್ತ ಗಂಗಾಧರ ಚಂದ್ರನನ್ನು ಧರಿಸಿದಂತೆ ಚಂದ್ರಶೇಖರ ನೃತ್ಯ ಪ್ರಿಯ ನಾಟ್ಯದಲ್ಲಿ ನಟಭಯಂಕರ ಕೈಲಾಸಪತಿ ನೀನು ಶಿವಶಂಕರ ಶಿವ ಶಿವ ಶಿವ ಶಿವ ಶಿವ ಶಿವ ಶಂಭೋ ದಕ್ಷಕುವರಿ ನಿನ್ನ ಪತ್ನಿ ದಾಕ್ಷಾಯಿಣಿ ಯಜ್ಞದಲ್ಲಿ ಬಲಿಯಾದಳು ಅವಮಾನದಲ್ಲಿ ಪಾರ್ವತಿಯ ಹೆತ್ತಳು ಪರ್ವತ ರಾಣಿ ಸತಿಯಾದ ನಿನಗೊಂದು ಶುಭಮುಹೂರ್ತ ದಿ ಶಿವ ಶಿವ ಶಿವ ಶಿವ ಶಿವ ಶಿವ ಶಂಭೋ ವಿಷವನ್ನು ಕುಡಿದಂಥ ವಿಷಕಂಠ ದೇವಗಣ ಕೆ ಅಮೃತ ಕೊಟ್ಟ ನೀಲಕಂಠ ನಿನ್ನ ಹಿಂದೆ ಕೋಟಿ ಕೋಟಿ ಭೂತ ಗಣಗಳು ಕೊರಳಲ್ಲಿ ಹಾರವಾಯಿತು ನಾಗಾಭರಣ ಶಿವ ಶಿವ ಶಿವ ಶಿವ ಶಿವ ಶಿವ ಬಿಲ್ವ ಪತ್ರ ಪ್ರಿಯನೇ ನೀನುರುದ್ರ ದೇವನು ಮೂಲೋಕಕ್ಕೆ ನೀನೊಬ್ಬನೇ ಮಹಾದೇವನು ಮಲ್ಲಮ್ಮನ ಮಹಾ ದೈವ ಮಲ್ಲಿಕಾರ್ಜುನ ಶ್ರೀಶೈಲ ಬೆಟ್ಟದಲ್ಲಿ ನಿಂತ ಚೇತನ ಶಿವ ಶಿವ ಶಿವ ಶಿವ ಶಿವ ಶಿವ ಶಂಭೋ ಶಿವನು ನೀನು ಈ ಜಗದಲಿ ದಯಾಮಯ ಶಿವ ನಿನ್ನ ಸಾನಿಧ್ಯ ಆನಂದಮಯ ಲಿಂಗವಾಗಿ ನಿಂತಿರುವೆ ಭೂಮಿಯಲ್ಲಿ ಲಿಂಗರಾಜ ನಮಿಸುವೆನು ಭಕ್ತಿಯಲ್ಲಿ ಶಿವ ಶಿವ ಶಿವ ಶಿವ ಶಿವ ಶಿವ ಶಂಭೋ ಗಾಯನ ಶ್ರೀಮತಿ ರಶ್ಮಿ ಆದೀಶ್ ಸಾಹಿತ್ಯ ಸಂಪ್ರದಾಯ ಸಂಗ್ರಹ