Перейти к содержимому

'ಮಾತ್ರೆ, ಇನ್ಸುಲಿನ್' ಕೊಡದೇ 'ಸಕ್ಕರೆ ಖಾಯಿಲೆ'ಯನ್ನ ಗುಣಪಡಿಸ್ತೀನಿ | Reverse Diabetes Permanently|Dr. Vinay

Heggadde Studio I ಹೆಗ್ಗದ್ದೆ ಸ್ಟುಡಿಯೋ

0:00 / 0:00

'ಮಾತ್ರೆ, ಇನ್ಸುಲಿನ್' ಕೊಡದೇ 'ಸಕ್ಕರೆ ಖಾಯಿಲೆ'ಯನ್ನ ಗುಣಪಡಿಸ್ತೀನಿ | Reverse Diabetes Permanently|Dr. Vinay

301 111 просмотров · 3 г. назад
Heggadde Studio I ಹೆಗ್ಗದ್ದೆ ಸ್ಟುಡಿಯೋ
1,08 млн подписчиков
301 111 просмотров · 3 г. назад
'ಮಾತ್ರೆ, ಇನ್ಸುಲಿನ್' ಕೊಡದೇ 'ಸಕ್ಕರೆ ಖಾಯಿಲೆ'ಯನ್ನ ಗುಣಪಡಿಸ್ತೀನಿ... | Dr. Vinay Kumar Reverse | Diabetes Permanently | Heggadde Studio Exclusive Dr. Vinay Kumar BM MANUAL THERAPIST ACUPUNCTURE | CUPPING | CHIRO | ASTM Contact Number : 63643 84655 #Dr_Vinay #Heggadde_Studio #Reverse_Diabetes_Permanently #Diabetes #Freedom_from_Diabetes ---------------------------------------------------------------- ನಮ್ಮ ಆಸೆ; ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ... ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ. ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು... ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ... ಇವೆಲ್ಲವನ್ನೂ ನೀವು ಬಳಸಿ: ಕರೆ ಮತ್ತು ವಿಚಾರಣೆಗಾಗಿ: +91 8884666709 ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ: www.heggaddesamachar.com ವಾಹಿನಿಯ ಹೋಮ್ ಪೇಜ್ ಗಾಗಿ:    / @heggaddestudio   ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ:   / heggadde.studio2019   ಟ್ವೀಟರ್ ಮಾತಿಗಾಗಿ:   / heggaddes   . . . . . . . . . . . . . . . . . . . . . . . . . . . . . . . . --------------------------------------------------------------------------------------------------------------------------- #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News