Перейти к содержимому

Karthane Vivarisalare | ಕರ್ತಾನೆ ವಿವರಿಸಲಾರೆ | Kannada Christian Song | Ajaydath |

Ajaydath

0:00 / 0:00

Karthane Vivarisalare | ಕರ್ತಾನೆ ವಿವರಿಸಲಾರೆ | Kannada Christian Song | Ajaydath |

19 765 просмотров · 1 год назад
Ajaydath
6,35 тыс. подписчиков
19 765 просмотров · 1 год назад
#kannada #christiansongs #christiansongkannada #devotionalsongs #Ajaydath #jesussongs #amazinglove #love #jesuschrist #Kannadaworshipsongs #gospelmusic #praiseandworship #worshipsongs #christiansongs Hello brothers and sisters in Christ, we heartily welcome you to our channel. I thank God for this wonderful opportunity of media network to sing, share and worship about God's amazing Love. Hope you will resonate with the songs which we try to bring out God bless you & your family. Lyrics, Tune & Sung by : #Ajaydath.S (9242740404) Music: Alex Producer : BeenaAjaydath Video : J-Media (7899819606) God Bless You... Lyrics : ಕರ್ತಾನೆ ವಿವರಿಸಲಾರೆ ನಿನ್ನ ಪ್ರೀತಿಯ ದೇವರೆ ವರ್ಣಿಸಲಾರೆ ನಿನ್ನ ಕೃಪೆಯ |ನಡೆಸು ನಡೆಸು ನಿನ್ ದಯೆಯಿಂದಲೇ ಕರ್ತಾನೆ ವಿವರಿಸಲಾರೆ ನಿನ್ ಪ್ರೀತಿಯ ದೇವರೆ ವರ್ಣಿಸಲಾರೆ ನಿನ್ನ ಕೃಪೆಯ ಸಂಜೆಯಾಗಲು ಈ ಲೋಕ ಯಾತ್ರೆಯಲ್ಲಿ ನನ್ನೊಂದಿಗಿರು ಓ ದಿವ್ಯ ಮಿತ್ರನೇ ನಿನ್ನ ಸ್ವಹಸ್ತಧೊಳ್ ಮಾಡು ನನ್ನ ಜೋಪಾನ ಆಮಂತ್ರಿಸುವೆ,ಆಹ್ವಾನಿಸುವೆ ನನ್ನ ಎದೆಗೂಡಿಗೆ ಹರಸು ಹರಸು ನಿನ್ ಕರುಣೆಯಿಂದಲೇ ಕರ್ತಾನೆ ವಿವರಿಸಲಾರೆ ನಿನ್ ಪ್ರೀತಿಯ ದೇವರೆ ವರ್ಣಿಸಲಾರೆ ನಿನ್ನ ಕೃಪೆಯ ಮಾರ್ಗವ ತೋರು ನಿನ್ ವಾಕ್ಯ ದಾರಿಲಿ ನಡಿಯಲುನಾ ಓ ನಂಬಿಗಸ್ತನೇ ನಿನ್ ಸತ್ಯ ಮಾರ್ಗವೇ ನನ್ನ ಬಾಳಿಗೆ ಬೆಳಕು ಆದರಿಸು, ಆಶೀರ್ವದಿಸು ನಿನ್ ಮಮತೆಯಿಂದಲೇ ಸುರಿಸು ಸುರಿಸು ನಿನ್ ಪ್ರಸನ್ನತೆಯ ಕರ್ತಾನೆ ವಿವರಿಸಲಾರೆ ನಿನ್ ಪ್ರೀತಿಯ ದೇವರೆ ವರ್ಣಿಸಲಾರೆ ನಿನ್ನ ಕೃಪೆಯ.