Перейти к содержимому

ನಾಯಕ ಜನಾಂಗದ ಸಂಪೂರ್ಣ ಇತಿಹಾಸ! ⚔️🚩 Valmiki Nayaka Caste History in Kannada! | Beda Caste

Dear Kannada

0:00 / 0:00

ನಾಯಕ ಜನಾಂಗದ ಸಂಪೂರ್ಣ ಇತಿಹಾಸ! ⚔️🚩 Valmiki Nayaka Caste History in Kannada! | Beda Caste

35 989 просмотров · 5 мес. назад
Dear Kannada
30,1 тыс. подписчиков
35 989 просмотров · 5 мес. назад
ನಮಸ್ಕಾರ ವೀಕ್ಷಕರೇ, ಇಂದಿನ ವಿಡಿಯೋದಲ್ಲಿ ನಾವು ಕರ್ನಾಟಕದ ಅತಿ ಪುರಾತನ ಮತ್ತು ಶೂರ ಪರಂಪರೆಯುಳ್ಳ ವಾಲ್ಮೀಕಿ ನಾಯಕ ಜನಾಂಗದ ಸಂಪೂರ್ಣ ಇತಿಹಾಸವನ್ನು ತಿಳಿದುಕೊಳ್ಳಲಿದ್ದೇವೆ. ಕೇವಲ ಕಾಡಿನಿಂದ ನಾಡಿಗೆ ಬಂದವರಲ್ಲ ಇವರು, ಕಾಡಿನಿಂದ ಬಂದು ನಾಡನ್ನೇ ಆಳಿದ ಶೂರರ ಜನಾಂಗವಿದು. ಮಹರ್ಷಿ ವಾಲ್ಮೀಕಿ, ಬೇಡರ ಕಣ್ಣಪ್ಪ, ಪೌರಾಣಿಕ ವೀರ ಏಕಲವ್ಯ, ಚಿತ್ರದುರ್ಗದ ವೀರ ಮದಕರಿ ನಾಯಕ, ಬಿಚ್ಚುಗತ್ತಿ ಭರಮಣ್ಣ ನಾಯಕ, ಕೆಳದಿ ಸಂಸ್ಥಾನದ ಶಿವಪ್ಪ ನಾಯಕ ಹಾಗೂ ಮೊಘಲರ ಸೈನ್ಯವನ್ನು ಸೋಲಿಸಿದ ನಾಯಕ ಮನೆತನದ ವೀರ ಮಹಿಳೆ ಕೆಳದಿ ಚೆನ್ನಮ್ಮ, ಬ್ರಿಟಿಷರ ವಿರುದ್ಧ ಹೋರಾಡಿದ ಸುರಪುರದ ರಾಜಾ ವೆಂಕಟಪ್ಪ ನಾಯಕ, ವೀರ ಸಿಂಧೂರ ಲಕ್ಷ್ಮಣ ಹಾಗೂ ಹಲಗಲಿ ಬೇಡರು ಮುಂತಾದ ಪ್ರಖ್ಯಾತ ವೀರರ ಸಾಹಸಗಾಥೆಗಳನ್ನು ವಿವರಿಸಲಾಗಿದೆ. ವಾಲ್ಮೀಕಿ/ಬೇಡ ಜನಾಂಗದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಲಾಗಿದೆ. ವಿಡಿಯೋ ಕೊನೆಯವರೆಗೂ ನೋಡಿ. Hello viewers, in today's video, we dive deep into the glorious and brave history of the Valmiki Nayaka community in Karnataka. From their ancient origins, the legacy of Maharshi Valmiki, Bedara Kannappa, and Ekalavya, to the fierce Palegaras who built empires. We explore the massive contributions of Chitradurga's Raja Veera Madakari Nayaka, Keladi Shivappa Nayaka, the brave queen of the Nayaka dynasty Keladi Chennamma who defeated the Mughal army, Surapura Venkatappa Nayaka, and freedom fighters like Veera Sindhoora Lakshmana and Halagali Bedaru. Watch the full video to know the untold historical facts about Valmiki/Beda caste in kannada! ದಯವಿಟ್ಟು ನಮ್ಮ ಚಾನೆಲ್ ಗೆ Subscribe ಆಗಿ, ವಿಡಿಯೋ ಇಷ್ಟವಾದರೆ Like ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ Share ಮಾಡಿ. Please like, share, and subscribe to our channel for more historical videos. #Nayaka #Valmiki #ValmikiNayaka #NayakaCaste #NayakaHistory #KeladiChennamma #KeladiRaniChennamma #MadakariNayaka #VeeraMadakariNayaka #ChitradurgaFort #KarnatakaHistory #BedaraKannappa #BichugattiBharamannaNayaka #KeladiShivappaNayaka #HakkaBukka #VijayanagaraEmpire #HalagaliBedaru #SindhooraLakshmana #SurapuraVenkatappaNayaka #Ekalavya #NayakaSamaja #ValmikiSamaja #NayakaCommunity #IndianHistory #KannadaHistory #ValmikiJayanti #Parashurama #Palegara #Palegaras #NayakaGotra #NayakaBedagu #ValmikiNayakaHistory #Beda #Bedaru #Talawara #STReservation #STCommunity #NayakaReservation #KarnatakaPalegara #ValmikiMaharshi #ValmikiRamayana #HinduHistory #WarriorCaste #KalyanaKarnataka #ValmikiPeetha #KarnatakaST #NayakaSangha #HistoryInKannada #KannadaVlogs #RajaMadakariNayaka #TarikereNayaka #EchamaNayaka