Перейти к содержимому

ಎಷ್ಟು ಬಾರಿ ಎಕ್ಸ್‌ಪೋಸ್‌ ಆದರೂ ಬುದ್ಧಿ ಕಲಿಯದ ಅರ್ನಬ್‌ ಗೋಸ್ವಾಮಿ! | Arnab Goswami | Dhruv Rathee

eedina

0:00 / 0:00

ಎಷ್ಟು ಬಾರಿ ಎಕ್ಸ್‌ಪೋಸ್‌ ಆದರೂ ಬುದ್ಧಿ ಕಲಿಯದ ಅರ್ನಬ್‌ ಗೋಸ್ವಾಮಿ! | Arnab Goswami | Dhruv Rathee

5 584 просмотра · 17 ч назад
eedina
459 тыс. подписчиков
5 584 просмотра · 17 ч назад
ಧ್ರುವ ರಾಠಿ ಜರ್ಮನಿಯನ್, ಆತ ಭಾರತೀಯನಲ್ಲ ಎಂದು ರಿಪಬ್ಲಿಕ್ ಚಾನೆಲ್‌ನ ಅರ್ನಬ್ ಗೋಸ್ವಾಮಿ ಪ್ರೈಮ್ ಟೈಮ್‌ನಲ್ಲಿ ಹಸಿ ಹಸಿ ಸುಳ್ಳುಗಳನ್ನು ಹೇಳಿ ಸಿಕ್ಕಿಬಿದ್ದ ಕಥೆ ಗೊತ್ತೇ? ಸ್ವತಃ ಧ್ರುವ ರಾಠಿ ತಮ್ಮ ಭಾರತೀಯ ಪಾಸ್‌ಪೋರ್ಟ್ ಅನ್ನು ಇಡೀ ಜಗತ್ತಿನ ಮುಂದೆ ಪ್ರದರ್ಶಿಸಿದರೂ ಅರ್ನಬ್‌ ಸುಳ್ಳು ಸುದ್ದಿ ಹಬ್ಬಿಸುವುದನ್ನ ಬಿಟ್ಟಿಲ್ಲ. ಆದರೆ ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾಡುವ ಗೋದಿ ಮೀಡಿಯಾಗಳು ಈ ರೀತಿ ಸುಳ್ಳುಗಳನ್ನು ಸತ್ಯದಂತೆ ಬಿಂಬಿಸುತ್ತಿರುವುದು ಇದೇ ಮೊದಲೇನಲ್ಲ. CJP ಪ್ರತಿಭಟನೆಗೆ ವಿದೇಶಿ ಫಂಡ್ ಬಂದಿದೆ ಎಂದದ್ದು, ಟರ್ಕಿಯಲ್ಲಿ ಕಾಂಗ್ರೆಸ್ ಆಫೀಸ್ ಇದೆ ಎಂದು ಬಿತ್ತರಿಸಿದ ಸುಳ್ಳು ಸುದ್ದಿ ಹಾಗೂ ಅಮಿತ್ ಶಾ ಸಂದರ್ಶನದಲ್ಲಿ ಅಸತ್ಯಗಳಿಗೂ ತಲೆಯಾಡಿಸಿದ ಘಟನೆಗಳ ಸಂಪೂರ್ಣ ವಿವರ ಇಲ್ಲಿದೆ. ಮುಖ್ಯವಾಹಿನಿ ಮಾಧ್ಯಮಗಳ ಈ ಸುಳ್ಳಿನ ಮುಖವಾಡವನ್ನು ಈ ವೀಡಿಯೊದಲ್ಲಿ ಬಯಲು ಮಾಡಲಾಗಿದೆ. ವೀಕ್ಷಿಸಿ, ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ. #ArnabGoswami #DhruvRathee #GodiMedia #Journalism #FakeNews #MediaBias #TruthRevealed #CurrentAffairs #IndianMedia #NewsUpdate #SocialMediaTrends #PoliticalNews #MediaExposed #FactCheck #PublicDebate #JournalismEthics #NewsAnalysis #KannadaNews #TrendingNow #MediaWatch