Перейти к содержимому

Uttarakhand Helicopter Crash: ಹೆಲಿಕಾಪ್ಟರ್ ದುರಂತ! ನಾಳೆ ಬೆಳಗಿನ ಜಾವ ಬೆಂಗಳೂರಿಗೆ ತಲುಪಲಿದೆ ಕನ್ನಡಿಗರ ಮೃತದೇಹ

TV5 Kannada

0:00 / 0:00

Uttarakhand Helicopter Crash: ಹೆಲಿಕಾಪ್ಟರ್ ದುರಂತ! ನಾಳೆ ಬೆಳಗಿನ ಜಾವ ಬೆಂಗಳೂರಿಗೆ ತಲುಪಲಿದೆ ಕನ್ನಡಿಗರ ಮೃತದೇಹ

6 410 просмотров · 1 дн. назад
TV5 Kannada
2,74 млн подписчиков
6 410 просмотров · 1 дн. назад
Uttarakhand Helicopter Crash: ಹೆಲಿಕಾಪ್ಟರ್ ದುರಂತ! ನಾಳೆ ಬೆಳಗಿನ ಜಾವ ಬೆಂಗಳೂರಿಗೆ ತಲುಪಲಿದೆ ಕನ್ನಡಿಗರ ಮೃತದೇಹ | tv5kannada ಉತ್ತರಾಖಂಡ್‌ನ ಬದ್ರಿನಾಥ್ ಯಾತ್ರೆ ವೇಳೆ ಸಂಭವಿಸಿದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಕರ್ನಾಟಕ ಮೂಲದ ಐವರು ಯಾತ್ರಿಕರ ಪಾರ್ಥಿವ ಶರೀರಗಳು ನಾಳೆ ಬೆಳಗಿನ ಜಾವ ವಿಮಾನದ ಮೂಲಕ ಬೆಂಗಳೂರು ತಲುಪಲಿವೆ. ಉತ್ತರಾಖಂಡ್ ಸಶಸ್ತ್ರ ಪೊಲೀಸ್ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯ (SDRF) ನೆರವಿನಿಂದ ಹೆಲಿಕಾಪ್ಟರ್ ದುರಂತದ ಮೃತದೇಹಗಳ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ರವಾನಿಸಲು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಮೃತರಾದ ನಟರಾಜ್, ಸುಧೀರ್, ಶಂಕರ್ ಮತ್ತು ಪ್ರತಾಪ್ ಗೌಡ ಅವರ ಪಾರ್ಥಿವ ಶರೀರಗಳನ್ನು ನೇರವಾಗಿ ಬೆಂಗಳೂರಿನ ಹೆಚ್‌ಎಎಲ್ ಅಥವಾ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗುತ್ತಿದ್ದು, ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ. ಬೆಂಗಳೂರು ಸಿಸಿಬಿಯಲ್ಲಿ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಬೆಳಗಾವಿ ತಾಲೂಕಿನ ಅಥಣಿಯ ಮೂಲದ ಅರುಣ್ ಸಾಳುಂಕೆ ಅವರ ಮೃತದೇಹವನ್ನು ಮಾತ್ರ ವಿಶೇಷ ವಿಮಾನದ ಮೂಲಕ ಗೋವಾ ತಲುಪಿಸಿ, ಅಲ್ಲಿಂದ ರಸ್ತೆ ಮಾರ್ಗವಾಗಿ ನೇರವಾಗಿ ತವರೂರು ಬೆಳಗಾವಿಗೆ ತಲುಪಿಸಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ. ನಾಳೆಯೇ ಅಂತಿಮ ದರ್ಶನದ ಬಳಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಐವರ ಅಂತ್ಯಕ್ರಿಯೆ ನೆರವೇರುವ ಸಾಧ್ಯತೆಯಿದೆ. The mortal remains of the five pilgrims from Karnataka who tragically lost their lives in the Uttarakhand helicopter crash near Joshimath are set to arrive in Bengaluru early tomorrow morning via a special flight. Following the completion of post-mortem procedures in Uttarakhand with support from state disaster response officials, arrangements have been coordinated to transport the victims back to their native locations. The bodies of Nataraj, Sudheer, Shankar Gowda, and Pratap Gowda will be brought directly to Bengaluru for their last rites. Meanwhile, the mortal remains of Bengaluru CCB Inspector Arun Salunke will be flown via Goa and then brought by road to his native village in Belagavi district for funeral proceedings. Family members and local authorities are preparing to conduct the final rites of the deceased on Monday. #uttarakhandchoppercrash #bengalurunews #belagavinews #inspectorarunsalunke #choppercrash #uttarakhand #badrinath #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬