Перейти к содержимому

SATHISH JARAKIHOLI DKSHIVAKUMAR |ಡಿಕೆ ಮನೆಗೆ ಆ ನಾಯಕ ಓಡೋಡಿ ಬಂದಿದ್ದೇಕೆ ?|ಪ್ರಜಾ ಪ್ರಗತಿ | Praja Pragathi

Praja Pragathi

0:00 / 0:00

SATHISH JARAKIHOLI DKSHIVAKUMAR |ಡಿಕೆ ಮನೆಗೆ ಆ ನಾಯಕ ಓಡೋಡಿ ಬಂದಿದ್ದೇಕೆ ?|ಪ್ರಜಾ ಪ್ರಗತಿ | Praja Pragathi

9 676 просмотров · 12 часов назад
Praja Pragathi
3,35 тыс. подписчиков
9 676 просмотров · 12 часов назад
SATHISH JARAKIHOLI DKSHIVAKUMAR |ಡಿಕೆ ಮನೆಗೆ ಆ ನಾಯಕ ಓಡೋಡಿ ಬಂದಿದ್ದೇಕೆ ?|ಪ್ರಜಾ ಪ್ರಗತಿ | Praja Pragathi #ಸತೀಶ್‌ಜಾರಕಿಹೊಳಿ #SatishJarkiholi #ಡಿಕೆಶಿವಕುಮಾರ್ #DKShivakumar #ಪ್ರಿಯಾಂಕ್‌ಖರ್ಗೆ #PriyankKharge #EDRaid #EnforcementDirectorate #Congress #KarnatakaCongress #ಕರ್ನಾಟಕಕಾಂಗ್ರೆಸ್ #KarnatakaPolitics #ಕರ್ನಾಟಕರಾಜಕೀಯ #PoliticalNews #BreakingNews #KannadaNews #KarnatakaNews #PrajaPragathi #ಪ್ರಜಾಪ್ರಗತಿ ಸತೀಶ್ ಜಾರಕಿಹೊಳಿ ಬಳಿಕ ಮುಂದೆ ಯಾರ ಮನೆ ಮೇಲೆ ಇಡಿ ದಾಳಿ ನಡೆಯಬಹುದು ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ನಾಯಕರನ್ನೇ ಇಡಿ ಟಾರ್ಗೆಟ್ ಮಾಡುತ್ತಿದೆಯಾ ಎಂಬ ಆರೋಪಗಳೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಇದರ ನಡುವೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಪಕ್ಷದ ಶಾಸಕರು ಹಾಗೂ ನಾಯಕರಿಗೆ ಅಲರ್ಟ್ ಆಗಿರುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಡಿಕೆಶಿ ನೀಡಿದ ಎಚ್ಚರಿಕೆಯ ಹಿಂದಿನ ಕಾರಣವೇನು? ಮತ್ತೊಂದೆಡೆ ಸಚಿವ ಪ್ರಿಯಾಂಕ್ ಖರ್ಗೆ ದಿಢೀರ್ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದು ಕುತೂಹಲ ಮೂಡಿಸಿದೆ. ಈ ಭೇಟಿಯ ಉದ್ದೇಶವೇನು? ಇಡಿ ದಾಳಿ ಮತ್ತು ರಾಜ್ಯದ ರಾಜಕೀಯ ಬೆಳವಣಿಗೆಗಳಿಗೂ ಈ ಭೇಟಿಗೂ ಸಂಬಂಧವಿದೆಯೇ? ಸತೀಶ್ ಜಾರಕಿಹೊಳಿ ಪ್ರಕರಣದಿಂದ ಹಿಡಿದು ಡಿಕೆಶಿ ಎಚ್ಚರಿಕೆ ಹಾಗೂ ಪ್ರಿಯಾಂಕ್ ಖರ್ಗೆ ಭೇಟಿವರೆಗೆ ಸದ್ಯ ಚರ್ಚೆಯಾಗುತ್ತಿರುವ ರಾಜಕೀಯ ಬೆಳವಣಿಗೆಗಳ ಸಂಪೂರ್ಣ ವಿಶ್ಲೇಷಣೆ ಈ ವಿಡಿಯೋದಲ್ಲಿ. ವಿಡಿಯೋ ನೋಡಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ. ಇಂತಹ ರಾಜಕೀಯ ಸುದ್ದಿಗಳು ಮತ್ತು ವಿಶ್ಲೇಷಣೆಗಳಿಗಾಗಿ ಪ್ರಜಾಪ್ರಗತಿ ಡಿಜಿಟಲ್ ವಾಹಿನಿಯನ್ನು Subscribe ಮಾಡಿ. After the developments involving Satish Jarkiholi, a fresh political debate has emerged in Karnataka: who could face the Enforcement Directorate's scrutiny next? Questions are also being raised in political circles over allegations that Congress leaders are being selectively targeted. Meanwhile, Karnataka Chief Minister D.K. Shivakumar has reportedly asked his party MLAs and leaders to remain alert. What prompted this warning, and what is the political significance behind it? Adding to the speculation, Minister Priyank Kharge's sudden visit to D.K. Shivakumar's residence has attracted attention. What was discussed during the meeting? Is there any connection between the visit, the ED developments and the latest political situation in Karnataka? Watch the full video for an analysis of the latest developments surrounding Satish Jarkiholi, D.K. Shivakumar, Priyank Kharge, the Enforcement Directorate and Karnataka Congress politics. Subscribe to Prajapragati Digital Vahini for the latest Karnataka political news, updates and analysis. ಪ್ರಜಾ ಪ್ರಗತಿ – ಧ್ವನಿ ರಹಿತರ ದನಿ “Voice of the Voiceless” | “ಧ್ವನಿ ರಹಿತರ ದನಿ” ಪ್ರಜಾ ಪ್ರಗತಿಗೆ ಸ್ವಾಗತ! ಜನರ ಸಮಸ್ಯೆಗಳು, ಜನರ ಹಕ್ಕುಗಳು ಮತ್ತು ಸಮಾಜದ ನೈಜ ವಿಚಾರಗಳನ್ನು ಜನರ ಮುಂದಿಡುವುದು ನಮ್ಮ ಉದ್ದೇಶ. ಸುದ್ದಿಯನ್ನು ಕೇವಲ ವರದಿ ಮಾಡುವುದಷ್ಟೇ ಅಲ್ಲದೆ, ಧ್ವನಿಯಿಲ್ಲದವರ ಧ್ವನಿಯಾಗಿ, ಜನರ ಪರವಾಗಿ ಪ್ರಶ್ನಿಸುವುದು ಮತ್ತು ಸತ್ಯವನ್ನು ಜನರಿಗೆ ತಲುಪಿಸುವುದು ನಮ್ಮ ಜವಾಬ್ದಾರಿ. ಕರ್ನಾಟಕ, ತುಮಕೂರು ಸೇರಿದಂತೆ ರಾಜ್ಯದ ಸ್ಥಳೀಯ, ರಾಜಕೀಯ, ಸಾಮಾಜಿಕ, ಸಾರ್ವಜನಿಕ, ಅಪರಾಧ, ಶಿಕ್ಷಣ, ಉದ್ಯೋಗ, ಅಭಿವೃದ್ಧಿ ಹಾಗೂ ಜನಪರ ಸುದ್ದಿಗಳನ್ನು ಪ್ರಾಮಾಣಿಕವಾಗಿ ಮತ್ತು ತ್ವರಿತವಾಗಿ ನಿಮ್ಮ ಮುಂದೆ ತರುತ್ತೇವೆ. ================================================================ Praja Pragathi – " ಧ್ವನಿ ರಹಿತರ ದನಿ | Voice of the Voiceless " Welcome to Praja Pragathi, your trusted source for authentic, timely, and people-centric news. We believe journalism is not just about reporting events—it is about giving a voice to the voiceless, questioning injustice, highlighting public issues, and bringing truth to the people. ------------------------------------------------------------------------------------------------------------------------- 👉 SUBSCRIBE NOW ►   / @prajapragathi_digital   👉 FOLLOW US ON FACEBOOK ► https://www.facebook.com/profile.php?... 👉 FOLLOW US ON X ► x.com/prajapragathi 👉 FOLLOW US ON INSTAGRAM ►   / prajapragathi1979   👉 FOLLOW US ON Website ► prajapragathi.com 👉 READ MORE ► https: 👉 WHATSAPP CHANNEL ► ----------------------------------------------------------------------------------------------------------------------- 👉 praja pragathi digital official delivers fast,accurate,and reliable news updates from Karnataka and across India. 🔔 Turn on the bell icon so you never miss important news 👍 Like,comment,and share to support independent journalism --------------------------------------------- 📢 To Advertise with praja pragathi_digital 📺 TV | Digital | Social Media 📞 Contact : 9731779255