ನಮೋ ಭಗವತಿ| Namo Bhagavati #Bhajane #KannadaDevotional #Devi
ShriVagdevi Bhajana Mandali. Kelagina Onikeri
0:00 / 0:00
ನಮೋ ಭಗವತಿ| Namo Bhagavati #Bhajane #KannadaDevotional #Devi
6 320 просмотров · 11 месяцев назад
ShriVagdevi Bhajana Mandali. Kelagina Onikeri
709 подписчиков
6 320 просмотров · 11 месяцев назад
ಭಜನೆ.
ಕನ್ನಡ ಭಕ್ತಿಗೀತೆ
ದೇವಿ ಪರ
ShriVagdevi Bhajana Mandali.
Kelagina Onikeri
Sirsi. (Uttara Kannada)
Pin Code :- 581 402.
Contact :- +91 99455 38295 & +91 97413 41136.
ನಿಮ್ಮ facebook ಖಾತೆಯಲ್ಲಿ ನಮ್ಮ ಭಜನೆಗಳನ್ನು ಈ link ಮೂಲಕ ವೀಕ್ಷಿಸಿ 👇🏻
/ 18yb5cz6kc
ನಿಮ್ಮ instagram ಖಾತೆಯಲ್ಲಿ ನಮ್ಮ ಭಜನೆಗಳನ್ನು ಈ link ಮೂಲಕ ವೀಕ್ಷಿಸಿ 👇🏻
https://www.instagram.com/shri_vagdev...
ಸಾಹಿತ್ಯ :-
------------
ನಮೋ ಭಗವತಿ | ಹೇss ಸರಸ್ವತಿ |
ವಂದೇ ತವಪದ ಯುಗಲಂ ||
ವಿದ್ಯಾ ಬುದ್ಧಿo ವಿತನು ಭಾರತಿ |
ಚಿತ್ತಂ ಕಾರಯ ಮಮ ವಿಮಲಂ ||ಪ ||
ವೀಣಾ ವಾದಿನಿ ಶುಭಮತಿ ದಾಯಿನಿ |
ಪುಸ್ತಕ ಹಸ್ತೇ ದೇವನುತೆ |
ವರ್ಣ ಜ್ಞಾನಂ ಸಕಲ ನಿಧಾನo
ಸನ್ನಿಹಿತo ಕುರು ಮಮ ಚಿತ್ತೆ ||1||
ಹಂಸ ವಾಹಿನಿ ಬ್ರಹ್ಮ ವಾದಿನಿ |
ಕರುಣಾ ಪೂರ್ಣ ಮಮ ವರದೇ |
ಮಂಜುಲ ಹಾಸಿನಿ ನಾಟ್ಯ ವಿಲಾಸಿನಿ |
ಲಾಸ್ಯo ಕುರು ಮಮ ರಸನಾಗ್ರೆ ||2||
*----------*-----------*-------------*------------*