Ilakha Mahiti | ಇಲಾಖಾ ಮಾಹಿತಿ | ITI ಬಳಿಕ ಮುಂದೇನು? NSTI ನೀಡುತ್ತೆ ಹೊಸ ದಾರಿ!
DD Chandana News
0:00 / 0:00
Ilakha Mahiti | ಇಲಾಖಾ ಮಾಹಿತಿ | ITI ಬಳಿಕ ಮುಂದೇನು? NSTI ನೀಡುತ್ತೆ ಹೊಸ ದಾರಿ!
631 просмотр · 5 дн. назад
DD Chandana News
111 тыс. подписчиков
631 просмотр · 5 дн. назад
ಇಂದಿನ ಯುವಜನತೆಗೆ ಕೇವಲ ಪದವಿ ಮಾತ್ರವಲ್ಲ, ಪ್ರಾಯೋಗಿಕ ಕೌಶಲ್ಯ ಅತ್ಯಗತ್ಯ. ಈ ನಿಟ್ಟಿನಲ್ಲಿ ರಾಜ್ಯದ ಯುವಕ-ಯುವತಿಯರಿಗೆ ಹಾಗೂ ತಾಂತ್ರಿಕ ತರಬೇತುದಾರರಿಗೆ ಅತ್ಯಾಧುನಿಕ ತರಬೇತಿ ನೀಡುತ್ತಿರುವ ಕೇಂದ್ರ ಸರ್ಕಾರದ ಸಂಸ್ಥೆಯೇ ನ್ಯಾಷನಲ್ ಸ್ಕಿಲ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ ಅಥವಾ NSTI
ಬೆಂಗಳೂರಿನ ಯಶವಂತಪುರದಲ್ಲಿರುವ ಈ ಸಂಸ್ಥೆಯ ಕಾರ್ಯವೈಖರಿ ಮತ್ತು ಇಲ್ಲಿ ಸಿಗುವ ಅವಕಾಶಗಳ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
#ITI #NSTI #SkillDevelopment #Bengaluru #Karnataka #CareerGuidance #SkillIndia #ಇಲಾಖಾಮಾಹಿತಿ #IlakhaMahiti #ಕೌಶಲ್ಯಾಭಿವೃದ್ಧಿ #ಉದ್ಯೋಗಮಾಹಿತಿ #ಕನ್ನಡಸುದ್ದಿ #KannadaUpdates #TechnicalEducation #VocationalTraining #ITICareer #JobOpportunities #CITS #CraftsmenTraining #MSDE #GovtJobs #CareerAfterITI #YouthEmpowerment #SkillUp #KarnatakaYouth #ViralKarnataka
ಕರ್ನಾಟಕದಲ್ಲಿ NSTI ಕ್ಯಾಂಪಸ್‌ಗಳು
NSTI ಬೆಂಗಳೂರು ಆನಂದನಗರ/ಯಶವಂತಪುರ: ಪುರುಷರು ಮತ್ತು ಮಹಿಳೆಯರಿಬ್ಬರಿಗೂ ತರಬೇತಿ ನೀಡುವ ಪ್ರಮುಖ ಕೇಂದ್ರ.
NSTI Women ಬೆಂಗಳೂರಿನಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ತರಬೇತಿ ಕೇಂದ್ರ ಇದೆ
ಸಂಪರ್ಕ ಮಾಹಿತಿ
ವಿಳಾಸ: ನ್ಯಾಷನಲ್ ಸ್ಕಿಲ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್, ಔಟರ್ ರಿಂಗ್ ರೋಡ್, ಯಶವಂತಪುರ, ಬೆಂಗಳೂರು - 560022.
ದೂರವಾಣಿ ಸಂಖ್ಯೆ: 08029524112
ಅಧಿಕೃತ ವೆಬ್‌ಸೈಟ್: nstibengaluru.dgt.gov.in
#LiveDDChandanaNews #DDChandanaNews #DDChandana #DDKannada