ಅನುಭವ ಮಂಟಪದಲ್ಲಿ ಚರ್ಚೆ/ಪ್ರವಚನ/ಭಾಗ 12/ಊರು ನಮ್ಮೂರು @KiranNimbalakar-kn
ಊರು ನಮ್ಮೂರು
0:00 / 0:00
ಅನುಭವ ಮಂಟಪದಲ್ಲಿ ಚರ್ಚೆ/ಪ್ರವಚನ/ಭಾಗ 12/ಊರು ನಮ್ಮೂರು @KiranNimbalakar-kn
23 просмотра · 2 недели назад
ಊರು ನಮ್ಮೂರು
204 подписчика
23 просмотра · 2 недели назад
ಅನುಭವ ಮಂಟಪದಲ್ಲಿ ಚರ್ಚೆ/ಪ್ರವಚನ/ಭಾಗ 12/ಊರು ನಮ್ಮೂರು @KiranNimbalakar-kn
#ಊರುನಮ್ಮೂರ #oorunammuru #kannadapravachan #pravachan #ಪ್ರವಚನ
ಸಂಕ್ಷಿಪ್ತ ವಿವರಣೆ,,
ಅಕ್ಕಮಹಾದೇವಿ ಅನುಭವ ಮಂಟಪದ ಶರಣೆಯಾಗಿ ಅನುಭವ ಮಂಟಪ ಸೇರುತ್ತಾಳೆ, ಹಾಗೆ ಅನುಭವ ಮಂಟಪದಲ್ಲಿ ಅನೇಕ ಶರಣರ ಜೊತೆ ತಮ್ಮ ವಿಚಾರದ ಬಗ್ಗೆ ಹೇಳುತ್ತಾ ಕಾಲವನ್ನು ಕಳೆಯುತ್ತಾಳೆ, ಹಾಗೆ ಅಲ್ಲಮಪ್ರಭುಗಳು ಮತ್ತು ಅಕ್ಕಮಹಾದೇವಿಯ ಮಧ್ಯೆ ಆಗಾಗ ಚರ್ಚೆ ಆಗುತ್ತಿರುತ್ತದೆ,
ಕಾರ್ಯಕ್ರಮದ ವಿವರ::
ಶ್ರೀ ಮಲ್ಲಿಕಾರ್ಜುನ್ ದೇವಸ್ಥಾನ ಅರಟಾಳ, ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯವಾಗಿ ಒಂದು ತಿಂಗಳ ಕಾಲ ನಡೆದ ಪ್ರವಚನ ಕಾರ್ಯಕ್ರಮ, ಪ್ರವಚನದ ವಿಷಯ "ವೀರ ವಿರಾಗಿಣಿ ಅಕ್ಕಮಹಾದೇವಿ" ಆಗಿತ್ತು, ಪ್ರವಚನಕಾರರಾಗಿ ವಿಜಯಪುರದ "ಭೀಮಾಶಂಕರ" ಶರಣರು ಇದ್ದರು, ಈ ವಿಡಿಯೋದಲ್ಲಿ ಅಕ್ಕ ಮಹಾದೇವಿಯ ಚರಿತ್ರೆಯನ್ನು ನೀವು ಶರಣರಿಂದ ಕೇಳುತ್ತಿರಿ.
Welcome to Ooru Nammuru channel. In this video, we share inspirational Kannada Pravachana and devotional stories about God."
ಈ ಚಾನಲ್ ನಿರ್ವಹಣೆ: ಕಿರಣ
Handle By: Kiran
Subscribe channel ಊರು ನಮ್ಮೂರು.