ಮುಜರಾಯಿ ಇಲಾಖೆಯಿಂದ ಬಿಗ್ ಆಪರೇಷನ್, ಸರ್ಕಾರದಿಂದ ಆಸ್ತಿ ಒತ್ತುವರಿದಾರರಿಗೆ ಬಿಗ್ ಶಾಕ್, ಏನಿದು ಖಾತೆ ಇಂಡೀಕರಣ!
Vijay Karnataka | ವಿಜಯ ಕರ್ನಾಟಕ
0:00 / 0:00
ಮುಜರಾಯಿ ಇಲಾಖೆಯಿಂದ ಬಿಗ್ ಆಪರೇಷನ್, ಸರ್ಕಾರದಿಂದ ಆಸ್ತಿ ಒತ್ತುವರಿದಾರರಿಗೆ ಬಿಗ್ ಶಾಕ್, ಏನಿದು ಖಾತೆ ಇಂಡೀಕರಣ!
5 005 просмотров · 1 день назад
Vijay Karnataka | ವಿಜಯ ಕರ್ನಾಟಕ
1,81 млн подписчиков
5 005 просмотров · 1 день назад
ಮುಜರಾಯಿ ಇಲಾಖೆಯಿಂದ ಬಿಗ್ ಆಪರೇಷನ್, ಸರ್ಕಾರದಿಂದ ಆಸ್ತಿ ಒತ್ತುವರಿದಾರರಿಗೆ ಬಿಗ್ ಶಾಕ್, ಏನಿದು ಖಾತೆ ಇಂಡೀಕರಣ! | Big Operation by Muzrai Department, Big Shock to Land Encroachers by Government, What Is This Khata Katha Indhekarana? | Vijay Karnataka
ಒಂದು ಕಡೆ ದೇವರ ಹುಂಡಿಗೆ ಭಕ್ತರು ಕಾಣಿಕೆ ಹಾಕ್ತಾರೆ, ಮತ್ತೊಂದು ಕಡೆ ಅದೇ ದೇವರ ಹೆಸರಿನಲ್ಲಿದ್ದ ನೂರಾರು, ಸಾವಿರಾರು ಎಕರೆ ಜಮೀನು ವರ್ಷಗಳ ಕಾಲ ಬೇರೆಯವರ ಪಾಲಾಗಿರುತ್ತೆ, ದೇವಾಲಯಕ್ಕೆ ಸೇರಿದ ಆಸ್ತಿ ಅಂತ ದಾಖಲೆಗಳಲ್ಲಿದ್ದರೂ, ನೆಲದ ಮೇಲೆ ಮಾತ್ರ ಬೇರೆಯವರ ಹಿಡಿತ, ಈಗ ಇಂತಹ ಆಸ್ತಿಗಳನ್ನೆಲ್ಲಾ ಹುಡುಕಿ, ವಶಕ್ಕೆ ಪಡೆದು, ದೇವಾಲಯದ ಹೆಸರಿಗೆ ಖಾತೆ ಮಾಡಿಸುವ ದೊಡ್ಡ ಕಾರ್ಯಾಚರಣೆಗೆ ಮುಜರಾಯಿ ಇಲಾಖೆ ಮುಂದಾಗಿದೆ. ಅಷ್ಟಕ್ಕೂ ರಾಜ್ಯದಲ್ಲಿ ದೇವಾಲಯಗಳ ಎಷ್ಟು ಆಸ್ತಿ ಒತ್ತುವರಿಯಾಗಿತ್ತು? ಕಳೆದ ಒಂದೂವರೆ ವರ್ಷದಲ್ಲಿ ಎಷ್ಟು ಜಾಗವನ್ನು ಸರ್ಕಾರ ವಶಕ್ಕೆ ಪಡೆದಿದೆ? ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಒತ್ತುವರಿಯಾಗಿದೆ? ಇನ್ನು ಮುಂದೆ ದೇವಾಲಯದ ಜಾಗ ಮತ್ತೆ ಒತ್ತುವರಿಯಾಗದಂತೆ ಸರ್ಕಾರ ಏನು ಮಾಡಲಿದೆ?
On one side, devotees drop offerings into the temple collection box (Hundi), while on the other side, hundreds and thousands of acres of land in the name of that very same deity remain in the possession of others for years. Even though records show it as temple property, on the ground, it is under the control of outsiders. Now, the Muzrai Department has stepped forward with a massive operation to track down all such properties, reclaim them, and get the khata transferred into the name of the temples. After all, how much temple land was encroached upon in the state? How much land has the government reclaimed in the past year and a half? Which district has the highest number of encroachments? What will the government do to prevent temple land from being encroached upon in the future?
ದೇವಸ್ಥಾನದ ಆಸ್ತಿ ಒತ್ತುವರಿದಾರರಿಗೆ ಬಿಗ್ ಬ್ರೇಕ್, ಮುಜರಾಯಿ ಇಲಾಖೆ ಕಠಿಣ ಕ್ರಮ, ಏನಿದು ಖಾತೆ ಇಂಡೀಕರಣ? ಒಂದು ರಿಪೋರ್ಟ್ ಇಲ್ಲಿದೆ! | Big Blow to Temple Land Encroachers, Strict Action by Muzrai Department, What Is This Khata Indhekarana? Here Is a Report! | #MuzraiDepartment #TempleLand #KarnatakaGovernment #LandEncroachment #vijaykarnataka
00:00 ವೀಡಿಯೋ ಆರಂಭ
02:03 ಆಸ್ತಿ ವಶ ಮತ್ತು ಖಾತೆ ಇಂಡೀಕರಣ
03:44 ಗೆಜೆಟ್ ನೋಟಿಫಿಕೇಶನ್ ಮತ್ತು ಸರ್ವೆ
05:03 ಜಿಪಿಎಸ್ ಮತ್ತು ಡ್ರೋನ್ ತಂತ್ರಜ್ಞಾನ
06:29 ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಪ್ರಮುಖ ದೇವಾಲಯಗಳು
07:07 ಯೋಜನೆಯ ಹಂತಗಳು ಹಾಗೂ ಸರ್ಕಾರದ ಮುಂದಿರುವ ಸವಾಲು
08:02 ವೀಡಿಯೋ ಅಂತ್ಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share